Search
  • Follow NativePlanet
Share
ಮುಖಪುಟ » ಸ್ಥಳಗಳು » ಕುದುರೆಮುಖ » ಆಕರ್ಷಣೆಗಳು » ಕುದುರೆಮುಖ ನ್ಯಾಷನಲ್‌ ಪಾರ್ಕ್

ಕುದುರೆಮುಖ ನ್ಯಾಷನಲ್‌ ಪಾರ್ಕ್, ಕುದುರೆಮುಖ

1

ಕುದುರೆಮುಖದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಕುದುರೆಮುಖ ನ್ಯಾಷನಲ್ ಪಾರ್ಕ್ ಆಗಿದೆ. ಇದು ಪಶ್ಚಿಮ ಘಟ್ಟದಲ್ಲಿದೆ. ಇದನ್ನು 1987ರಲ್ಲಿ ರಾಷ್ಟ್ರೀಯ ಪಾರ್ಕ್‌ ಎಂದು ಘೋಷಿಸಲಾಗಿದೆ. ಇದು ಸುಮಾರು 600 ಚದರು ಮೀಟರನ್ನು ವ್ಯಾಪಿಸಿದೆ. ಈ ಪ್ರದೇಶವನ್ನು ನ್ಯಾಷನಲ್ ಪಾರ್ಕ್‌ ಮಾಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಪ್ರಖ್ಯಾತ ಪರಿಸರವಾದಿಯಾಗಿರುವ ಡಾ. ಉಲ್ಲಾಸ್ ಕಾರಂತ್ ಒಂದು ವರದಿ ಸಲ್ಲಿಸಿದ್ದರು.ಈ ಪ್ರದೇಶವನ್ನು ಜಾಗತಿಕ ಹುಲಿ ಸಂರಕ್ಷಣಾ ಅಗತ್ಯತೆ-2ಕ್ಕೆ ಅನುಗುಣವಾಗಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣಾ ಪ್ರದೇಶ ಎಂದು ಘೋಷಿಸಲಾಗಿದೆ. ಇದಕ್ಕೆ ಅನುಗುಣವಾಗಿ, ವೈಲ್ಡ್‌ ಲೈಫ್‌ ಕನ್ಸರ್ವೇಷನ್‌ ಸೊಸೈಟಿ (ಡಬ್ಲ್ಯೂಸಿಎಸ್‌) ಮತ್ತು ವರ್ಲ್ಡ್‌ ವೈಡ್‌ ಫಂಡ್‌-ಯುಎಸ್‌ಎ ಮೂಲಕ ಕುದುರೆಮುಖ ನ್ಯಾಷನಲ್ ಪಾರ್ಕ್‌ನ್ನೂ ಕೂಡಾ ಸೇರಿಸಲಾಗಿದೆ. ಸಾಂಬಾರ್, ಹುಲಿ ಬಾಲದ ಅಳಿಲು, ಹಂದಿ, ಹುಲಿ, ಸೀಳುನಾಯಿಗಳು ಮತ್ತು ಚಿರತೆಗಳು ಇಲ್ಲಿವೆ. ಸಂಪೂರ್ಣ ನ್ಯಾಷನಲ್‌ ಪಾರ್ಕ್‌ನ್ನು ತಿರುಗಾಡಲು ಪ್ರವಾಸಿಗರಿಗೆ ವಿಶೇಷ ಪರವಾನಗಿ ಅಗತ್ಯ.ಕುದುರೆಮುಖ ನ್ಯಾಷನಲ್‌ ಪಾರ್ಕಿನ ಸಮೀಪದಲ್ಲೇ ವಸತಿ ವ್ಯವಸ್ಥೆ ಇದ್ದು, ಇಲ್ಲಿ ಅರಣ್ಯ ಇಲಾಖೆ ಪ್ರವಾಸಿ ಮಂದಿರವಿದೆ. ಈ ರಾಷ್ಟ್ರೀಯ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರು ಸ್ಥಳೀಯ ಬಸ್‌ಗಳು, ಆಟೋಗಳು ಮೂಲಕ ತಲುಪಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat