ಕೊಲ್ಲೂರಿನ ಗರುಡ ಗುಹೆಯು ನೋಡಲೇಬೇಕಾದ ಒಂದು ಸ್ಥಳವಾಗಿದೆ. ಇದು ಇಲ್ಲಿನ ಪರಶುರಾಮ ದೇವಾಲಯ ಮತ್ತು ಇಸ್ಕಾನ್ ಸ್ಥಳಕ್ಕೆ ಸಮೀಪದಲ್ಲಿದೆ. ಇದೊಂದು ಪ್ರಾಚೀನ ಗುಹೆಯಾಗಿದ್ದು ಗರುಡನನ್ನು ಪೂಜಿಸಲಾಗುವ ಪವಿತ್ರ ದೇವಾಲಯವಾಗಿದೆ. ಇತಿಹಾಸಕಾರರ ಪ್ರಕಾರ ಗರುಡನು ಇಲ್ಲಿ ತಪಸ್ಸನ್ನು ಆಚರಿಸಿದನಂತೆ. ಪ್ರವಾಸಿಗರು ಇಲ್ಲಿಯೇ ಸಮೀಪದಲ್ಲಿರುವ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿಕೊಡಬಹುದು.


Click it and Unblock the Notifications