Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲೂರು » ಆಕರ್ಷಣೆಗಳು » ಅರಿಷಿಣ ಗುಂಡಿ ಜಲಪಾತ

ಅರಿಷಿಣ ಗುಂಡಿ ಜಲಪಾತ, ಕೊಲ್ಲೂರು

1

ಕೊಲ್ಲೂರಿಗೆ ಹೋಗುವ ಪ್ರವಾಸಿಗರು ನೋಡಬಹುದಾದ ಸ್ಥಳಗಳಲ್ಲಿ ಅರಿಷಿಣ ಗುಂಡಿ ಜಲಪಾತವು ಒಂದಾಗಿದೆ.  ಈ ಜಲಪಾತವು ಮೂಕಾಂಬಿಕಾ ವನ್ಯಜೀವಿಧಾಮದ ಒಳಗಡೆ ನೆಲೆಸಿದ್ದು, ಕಾಲ್ನಡಿಗೆಯ ಮೂಲಕ ತಲುಪಬಹುದು. ಪ್ರವಾಸಿಗರು ಜಲಪಾತವನ್ನು ವೀಕ್ಷಿಸಲು ಇಲ್ಲಿನ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾದುದು ಅಗತ್ಯ. ಈ ಜಲಪಾತವು ಸೂರ್ಯನ ಬೆಳಕಿನ ಪರಿಣಾಮದಿಂದಾಗಿ ತಾನು ವಿಶೇಷವಾಗಿ ಅರಿಷಿಣ ಬಣ್ಣದಲ್ಲಿ ಕಾಣುವುದರಿಂದ ಈ ಹೆಸರನ್ನು ಪಡೆದಿದೆ. ಪ್ರವಾಸಿಗರು ಬೇಸಿಗೆ ಮತ್ತು ಚಳಿಗಾಲದ ಋತುಗಳಲ್ಲಿ ಇಲ್ಲಿಗೆ ಭೇಟಿಕೊಡಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun