ದಕ್ಷಿಣ ಕೊಲ್ಕತ್ತಾದಲ್ಲಿ ಪಾರ್ಕ್ ಸ್ಟ್ರೀಟ್ ಮತ್ತು ಕಾಮಾಕ್ ಸ್ಟ್ರೀಟ್ ಗಳು ಶಾಪಿಂಗ್ ಗೆ ಹೆಸರುವಾಸಿಯಾದ ಸ್ಥಳ ಮತ್ತು ಇಲ್ಲಿ ಜಗತ್ಪ್ರಸಿದ್ಧ ಬ್ರಾಂಡ್ ಗಳು ಸಿಗುತ್ತವೆ. ಇಲ್ಲಿನ ಬೀದಿ ಬದಿಯ ಮಾರಾಟಗಲ್ಲಿ ಕೂಡ ಗುಣಮಟ್ಟದ ಬಟ್ಟೆಗಳು ಕಡಿಮೆ ಬೆಲೆಗೆ ದೊರೆಯುತ್ತದೆ. ನೀವು ಬಿಸಿನೆಸ್ ಪ್ರಯುಕ್ತ ಅಥವಾ ವಿರಾಮ ಕಳೆಯಲು ಕೊಲ್ಕತ್ತಾ ಗೆ ಹೋದರೆ ಈ ಪಾರ್ಕ್ ಸ್ಟ್ರೀಟ್ ಮತ್ತು ಕಾಮಾಕ್ ಸ್ಟ್ರೀಟ್ ಗೆ ಹೋಗಲು ಮರೆಯಬೇಡಿ. ಇಲ್ಲಿನ ನೈಟ್ ಲೈಫ್ ಜನಪ್ರಿಯಗೊಂಡಿದೆ.


Click it and Unblock the Notifications