Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಕತ್ತಾ » ಹವಾಮಾನ

ಕೊಲ್ಕತ್ತಾ ಹವಾಮಾನ

ಕೊಲ್ಕತ್ತಾ ಭೇಟಿ ನೀಡಲು ಉತ್ತಮ ಕಾಲ ಚಳಿಗಾಲ.

ಬೇಸಿಗೆಗಾಲ

ಬೇಸಿಗೆ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ್ದು ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಅಷ್ಟಿರುತ್ತದೆ.

ಮಳೆಗಾಲ

ಕರಾವಳಿ ನಗರದಲ್ಲಿ ಮಳೆಗಾಲ ವಿಶಿಷ್ಟವಾಗಿದ್ದು,ಈ ಋತುವಿನಲ್ಲಿ ಗಾಳಿ ಹೆಚ್ಚಿರುತ್ತದೆ.

ಚಳಿಗಾಲ

ಚಳಿಗಾಲ ಇಲ್ಲಿ ಅಹ್ಲಾದಕರವಾಗಿದ್ದು ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ ಅಷ್ಟಿರುತ್ತದೆ.