ಕೊಲ್ಕತ್ತದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಇದು ಮನೆ ಎನ್ನಬಹುದು. ನಗರದ ಪ್ರಮುಖ ಕ್ರೀಡಾಂಗಣವಾದ ಇದು ಕೊಲ್ಕತ್ತಾ ಐಪಿಎಲ್ ಫ್ರಾಂಚೈಸ್, ಕೋಲ್ಕತ್ತಾ ನೈಟ್ ರೈಡರ್ಸ್ ನ ಮನೆಯಾಗಿ ಸೇವೆ ಸಲ್ಲಿಸುತ್ತದೆ. ಭಾರತೀಯರ ಹೃದಯಕ್ಕೆ ಹತ್ತಿರವಾದ ಆಟ ಕ್ರಿಕೆಟ್ ಆಗಿರುವುದರಿಂದ ಲೈವ್ ಶೋವನ್ನು ಪ್ರವಾಸಿಗರು ಇಲ್ಲಿ ನೋಡಲೇಬೇಕು. ಕ್ರೀಡಾಂಗಣದಲ್ಲಿ ಸೇರುವ ಜನ ಮತ್ತು ತವರು ತಂಡಕ್ಕೆ ಅವರು ನೀಡುವ ಬೆಂಬಲ ನೋಡಿಯೇ ಆನಂದಿಸಬೇಕು.


Click it and Unblock the Notifications