Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಹಿಮಾ » ಆಕರ್ಷಣೆಗಳು » ಜಫೂ ಪೀಕ್(ಶಿಖರ) ಮತ್ತು ಪುಲೆಬದ್ಜೆ ಪೀಕ್(ಶಿಖರ)

ಜಫೂ ಪೀಕ್(ಶಿಖರ) ಮತ್ತು ಪುಲೆಬದ್ಜೆ ಪೀಕ್(ಶಿಖರ), ಕೊಹಿಮಾ

2

ಜಫೂ ಪೀಕ್ ಮತ್ತು ಪುಲೆಬಡ್ಜೆ ಪೀಕ್ ಕೊಹಿಮಾದಲ್ಲಿರುವ ಎರಡು ಅತ್ಯಂತ ಪ್ರಸಿದ್ಧ ಶಿಖರಗಳು. ಅದರಲ್ಲೂ ಜಫೂ ಹೆಚ್ಚು ಜನಪ್ರಿಯವಾಗಿದೆ. ಇದು ಸಮುದ್ರಮಟ್ಟಕ್ಕಿಂತ 3048 ಮೀಟರ್ ಎತ್ತರದಲ್ಲಿದ್ದು, ಇಲ್ಲಿಂದ ಕೊಹಿಮಾ ನಗರದ ಪಕ್ಷಿನೋಟ ಮಾಡಬಹುದು. ಈ ಪೀಕ್ 15 ಕಿ.ಮೀ.ಗಳಿದೆ ಮತ್ತು ಪ್ರಾಕೃತಿಕ ಸೌಂದರ್ಯವನ್ನು ನೋಡಬಹುದಾಗಿದೆ. ಭೂಮಿಯ ಮೇಲಿನ ಅತಿ ಎತ್ತರದ ರೋಡೋಡೆನ್ಡ್ರೋನ್ ಮರ ಜಫೂ ಶ್ರೇಣಿಯಲ್ಲಿ ಕಂಡುಬಂದಿದ್ದು, ಇದು ಈಗಾಗಲೇ ವಿಶ್ವದಾಖಲೆಯ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ವಸಂತಕಾಲದಲ್ಲಿ ಶಿಖರಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯ. ತಲೆಯ ಮೇಲೆ ಕೋಡುಗಳುಳ್ಳ ಏಷ್ಯಾದ ಜೀವಂಜೀವ ಹಕ್ಕಿ ಮತ್ತು ಹಾರ್ನ್ ಬಿಲ್ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಪುಲೆಬಡ್ಜೆ ಶಿಖರದಲ್ಲಿ ಜೊತ್ಸೊಮಾದ ಉಪನಗರವನ್ನು ಕಾರಣಬಹುದಾಗಿದ್ದು, ಕೊಹಿಮಾದ ಹೊರಗಡೆಯಿರುವ ಅತ್ಯಂತ ಜನಪ್ರಿಯ ಶಿಖರ ಇದಾಗಿದೆ. ಈ ಶಿಖರವು ಚಾರಣಿಗರಿಗೆ ಶ್ರೇಷ್ಠ ತಾಣವಾಗಿದ್ದು, ಸಾಹಸಿ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ಪುಲೆಬಡ್ಜೆ ಶಿಖರಕ್ಕೆ ಹೋಗುವಾದ ಈ ಪ್ರದೇಶದಲ್ಲಿ ವ್ಯಾಪಿಸಿರುವ ಅಮೋಘ ಸಸ್ಯರಾಶಿ ಮತ್ತು ಪ್ರಾಣಿಸಂಕುಲವನ್ನು ನಸುನೋಟವನ್ನು ಕಾಣಬಹುದಾಗಿದೆ. 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed