Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡೈಕೆನಲ್ » ಆಕರ್ಷಣೆಗಳು » ಕೋಕರ್ಸ್ ವಾಕ್

ಕೋಕರ್ಸ್ ವಾಕ್, ಕೊಡೈಕೆನಲ್

3

ಕೋಕರ್ಸ್ ವಾಕ್ ಎಂಬ ಸ್ಥಳವು ಕೊಡೈಕೆನಲ್‍ನ ದಕ್ಷಿಣ ತುದಿಯಲ್ಲಿ ನೆಲೆಗೊಂಡಿದೆ. ಇದು ಕೊಡೈಕೆನಲ್ ಕೆರೆಯಿಂದ ಒಂದು ಕಿ.ಮೀ ನಷ್ಟು ದೂರದಲ್ಲಿದೆ. ಇದಕ್ಕೆ 1872ರಲ್ಲಿ ಈ ಸ್ಥಳವನ್ನು ಕಂಡುಹಿಡಿದ ಲೆಫ್ಟಿನೆಂಟ್ ಕೋಕರ್ ರವರ ಹೆಸರನ್ನು ಇಡಲಾಗಿದೆ. ಈ ಸ್ಥಳವು ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಸುಂದರವಾದ ಗಿಡ, ಮರ ಮತ್ತು ಹೂ ಗಿಡಗಳಿಂದ ಕೂಡಿದ ಒಂದು ನಡೆದಾಡುವ ಹಾದಿಯಿದೆ. ಅಲ್ಲದೆ ಇಲ್ಲಿ ಒಂದು ಟೆಲಿಸ್ಕೋಪ್ ಹೊಂದಿರುವ ವೀಕ್ಷಣಾಲಯವನ್ನು ಸಹ ತೆರೆದಿದ್ದಾರೆ. ಇಲ್ಲಿಂದ ಈ ಗಿರಿಧಾಮದ ಕೆಳಗೆ ನೆಲೆಗೊಂಡಿರುವ ನಗರ ಮತ್ತು ಪಟ್ಟಣಗಳ ನೋಟವನ್ನು ನಾವು ನೋಡಬಹುದು. ಕೋಕರ್ಸ್ ವಾಕ್ ಒಳಗೆ ಹೋಗಲು ಪ್ರವೇಶ ದರವನ್ನು ಪಾವತಿಸಬೇಕು.

ಕೋಕರ್ಸ್ ವಾಕ್ ಅನ್ನು ನೋಡಲು ಮಧ್ಯಾಹ್ನ 2.300 ಕ್ಕಿಂತ ಮೊದಲು ಹೋದರೆ ಉತ್ತಮ. ಏಕೆಂದರೆ ಆನಂತರ ಮಂಜು ಬೀಳುವ ಕಾರಣ ನಿಮಗೆ ಸುತ್ತಲಿನ ಪರಿಸರವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಪ್ರಕೃತಿಯ ಮಡಿಲಲ್ಲಿ ಆರಾಮವಾಗಿ ಕಾಲ ಕಳೆಯಲು ಬಯಸುವವರಿಗೆ ಈ ಸ್ಥಳವು ಅದ್ಭುತವಾದ ಆಯ್ಕೆಯಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed