Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಚಾದ್ರಿ » ಆಕರ್ಷಣೆಗಳು » ನಾಗರ ಕೋಟೆ

ನಾಗರ ಕೋಟೆ, ಕೊಡಚಾದ್ರಿ

1

ಸಮಯ ಅನುಮತಿಸಿದರೆ ಪ್ರವಾಸಿಗರು, ತಮ್ಮ ಕೊಡಚಾದ್ರಿ ಪ್ರವಾಸದ ವೇಳೆ ಜನಪ್ರಿಯವಾದ ನಾಗರ ಕೋಟೆ ಎಂದು ಕರೆಯಲ್ಪಡುವ ಬಿದನೂರ ಕೋಟೆಗೆ ಭೇಟಿಕೊಡಬೇಕೆಂದು 'ಶಿಫಾರಸ್ಸು ಮಾಡಬಹುದು. ಈ ಕೋಟೆಯು ಕೊಡಚಾದ್ರಿ ಪರ್ವತಗಳಿಂದ ಸುಮಾರು 25 ಕಿಮೀ ದೂರದಲ್ಲಿ ಇದೆ. ಕೆಳದಿ ರಾಜವಂಶಕ್ಕೆ ಸೇರಿದ, ಈ ಕೋಟೆಯನ್ನು 18 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಕೆಲವು ಭಾಗಗಳು ಪಾಳುಬಿದ್ದ ಸ್ಥಿತಿಯಲ್ಲಿದ್ದರೆ ಉಳಿದವುಗಳನ್ನು ಕೆಂಪು ಇಟ್ಟಿಗೆ ಬಳಸಿ ಪುನರ್ನಿರ್ಮಾಣ ಮಾಡಲಾಗಿದೆ.ಶರಾವತಿ ನದಿಗೆ ನಿರ್ಮಿಸಿದ್ದ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನ ಫಲವಾಗಿ ಈ ಕೋಟೆ ಸುತ್ತಲಿನ ಭೂಚಿತ್ರಣದಲ್ಲಿ ದಟ್ಟವಾದ ಅರಣ್ಯ ಪ್ರದೇಶ ಕಂಡುಬರುತ್ತದೆ . ಪ್ರವಾಸಿಗರು , ಶಿವಪ್ಪ ನಾಯಕನ 'ದರ್ಬಾರ್ ಹಾಲ್' ರಚನೆಯ ಸಣ್ಣ ಅಡಿಪಾಯವನ್ನು ಮಾತ್ರ ಕಾಣಬಹುದು. ದಾಳಿ ಸಮಯದಲ್ಲಿ ರಾಜ ಕುಟುಂಬಗಳ ಸುರಕ್ಷಿತ ನಿರ್ಗಮನಕ್ಕಾಗಿ ಬಳಸಲಾಗುತ್ತಿದ್ದ ಒಂದು ಶುಷ್ಕಬಾವಿ ಹಾಗೂ ಚಿಕ್ಕ ಗುಹೆಗಳು ಇಲ್ಲಿ ಕಾಣಸಿಗುತ್ತವೆ. ಕೋಟೆಯು ಎತ್ತರದ ವೇದಿಕೆಯ ಮೇಲಿದ್ದು, ಇಲ್ಲಿಂದ ಒಂದು ಸುಂದರ ನೋಟದಲ್ಲಿ ಗಮನಾರ್ಹ ಪಶ್ಚಿಮ ಘಟ್ಟಗಳನ್ನೂ ಕಾಣಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat