Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಚಾದ್ರಿ » ಹವಾಮಾನ

ಕೊಡಚಾದ್ರಿ ಹವಾಮಾನ

ಬೇಸಿಗೆ. ಏಕೆಂದರೆ ಆಹ್ಲಾದಕರ ಹವಾಮಾನ ಇರುವುದರಿಂದ ಕೊಡಚಾದ್ರಿ ಭೇಟಿಗೆ ಇದು ಮಾದರಿ ಸಮಯ.

ಬೇಸಿಗೆಗಾಲ

(ಮಾರ್ಚ್ನಿಂದ ಮೇ): ತಾಪಮಾನ 25 ° ರಿಂದ 35 ° C ನಡುವೇ ಉಳಿಯುವದರಿಂದ ಬೇಸಿಗೆ ಬಹಳ ಹಿತಕರವಾದ ಮತ್ತು ತಂಪಾದ ಹವಾಮಾನ ಹೊಂದಿರುತ್ತದೆ. ಬೇಸಿಗೆಯು ಅತ್ಯಂತ ಆಹ್ಲಾದಕರವಾಗಿರುವದರಿಂದ ಭೇಟಿಗೆ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ.

ಮಳೆಗಾಲ

(ಜೂನ್ ನಿಂದ ಆಗಸ್ಟ್): ಕೊಡಚಾದ್ರಿಯಲ್ಲಿ ಮಾನ್ಸೂನ್ ಸಮಯದಲ್ಲಿ ಶೀತಲ ಹವಾಮಾನದೊಂದಿಗೆ ಭಾರೀ ಮಳೆಯಾಗುತ್ತದೆ . ಹೊರಾಂಗಣ ಚಟುವಟಿಕೆಗಳಾದ ಟ್ರೆಕಿಂಗ್ ಮತ್ತು ಇತರ ಸ್ಥಳಗಳ ವೀಕ್ಷಣೆಗೆ ಅಡಚಣೆಯಾಗುವದರಿಂದ ಪ್ರವಾಸಿಗರು ಈ ಕಾಲದಲ್ಲಿ ಇಲ್ಲಿಗೆ ಬರುವುದು ಸೂಕ್ತವಲ್ಲ.

ಚಳಿಗಾಲ

(ಸೆಪ್ಟೆಂಬರ್ ನಿಂದ ಫೆಬ್ರವರಿ): ಕೊಡಚಾದ್ರಿಯಲ್ಲಿ ಚಳಿಗಾಲಗಳು 15° C ಮತ್ತು 20 ° ಸಿ ಮರ್ಕ್ಯುರಿ ತಾಪಮಾನ ತೋರಿಸುತ್ತಿದ್ದು ಅತ್ಯಂತ ಶೀತ ಮತ್ತು ಚಳಿ ಇರುತ್ತದೆ . ಡಿಸೆಂಬರ್ ತಿಂಗಳಲ್ಲಿ ಕಡಿಮೆ ತಾಪಮಾನವನ್ನು ತೋರಿಸುವ ಸಾಧ್ಯತೆಯೂ ಇರುತ್ತದೆ. ಹವಾಮಾನ ಆಹ್ಲಾದಕರವಾಗಿದ್ದರೂ ಮಂಜು ಮತ್ತು ವಿಪರೀತ ಶೀತ ಸೇರಿಕೊಂಡು, ಚಳಿಗಾಲದಲ್ಲಿ ಹೊರಾಂಗಣ ಚಟುವಟಿಕೆಗಳಿಗೆ ತೊಡಕು ಮಾಡಬಹುದು.