ಖೊಡಾಲಾದಲ್ಲಿರುವ ದಿಯೋಬಂದ್ ದೇವಸ್ಥಾನವು ನದಿಯ ಹಿನ್ನೀರಿನಲ್ಲಿರುವ ಅತ್ಯಂತ ಜನಪ್ರಿಯ ದೇವಸ್ಥಾನ. ಮೂರೂ ಕಡೆ ನೀರಿನಿಂದಲೆ ತುಂಬಿದೆ. ಖೊಡಾಲಾದ ಸಮೀಪದಲ್ಲಿರುವ ಒಂದು ಸಣ್ಣ ಹಳ್ಳಿಯಲ್ಲಿ, ಸಹ್ಯಾದ್ರಿ ಶ್ರೇಣಿಯ ಬುಡದಲ್ಲಿ ಈ ದೇವಸ್ಥಾನವಿದೆ. ಕೇರ್ವಾಡಿ ವೈಲ್ಡ್ ಕ್ಯಾಂಪ್‌ನ ಸಮೀಪದಲ್ಲೆ ಇದೆ.
...
ಸೂರ್ಯಮಲ್ ಇರುವುದು ಥಾಣೆ ಜಿಲ್ಲೆಯ ಖೊಡಾಲಾ ಪ್ರದೇಶದಲ್ಲಿ. ಇದರ ಸುತ್ತಮುತ್ತಲ ಪ್ರದೇಶದಲ್ಲೆ ಅತ್ಯಂತ ಎತ್ತರದ ಸ್ಥಳ ಇದು ಎಂದು ಪರಿಗಣಿಸಲಾಗಿದೆ. ಎಲ್ಲಿ ನೋಡಿದರೂ ದಟ್ಟ ಹಸಿರು... ಸುಂದರ ವನ ಸಾಮ್ರಾಜ್ಯ. ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.
ಸೂರ್ಯಮಲ್ ಪೀಕ್‌ಗೆ ನೀವು...
ಖೊಡಾಲದಲ್ಲಿ ನಿರ್ಮಿಸಲಾಗಿರುವ ಮೌಂಟೇನ್ ರೇಂಜ್ ವೈಲ್ಡ್ ಕ್ಯಾಂಪ್ ಒಂದು ಆಕರ್ಷಣೀಯ ಸ್ಥಳ. ಸುಮಾರು 15 ಎಕರೆಯಷ್ಟು ಪ್ರದೇಶದಲ್ಲಿ ಹರಡಿದೆ.ಈ ಕ್ಯಾಂಪ್ ಸಹ್ಯಾದ್ರಿ ಶ್ರೇಣಿಯ ತಪ್ಪಲಿನಲ್ಲಿ ತಿರುಗಾಡುವ ಅವಕಾಶವನ್ನು ಕಲ್ಪಿಸುತ್ತದೆ. ಇನ್ನು, ಈ ಹಿಂದೆ ಚಾರಣ ಮಾಡಿ ಅನುಭವ ಇರುವ ಸಾಹಸಿ...
ಅಮಲ ವನ್ಯಧಾಮ ಸುಮಾರು 15 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ತೀರಾ ಅಪರೂಪದ ಪ್ರಾಣಿಪಕ್ಷಿ ಪ್ರಭೇದಗಳಿಗೆ ಇದು ಹೆಸರುವಾಸಿ. ಖೊಡಾಲಾದಲ್ಲಿರುವ ಈ ವನ್ಯಧಾಮವು ವಿವಿಧ ರೀತಿಯ ಪ್ರಾಣಿಗಳು, ಹಕ್ಕಿಗಳು ಮತ್ತು ಸಸ್ಯಗಳಿಗೆ ಹೆಸರುವಾಸಿ.
ಇಲ್ಲಿರುವ ಕೆಲವು ವಿಶಿಷ್ಟ ಪ್ರಾಣಿಗಳೆಂದರೆ ಬಿಳಿ ಹಂದಿ, ಜಿಂಕೆ, ಕಾಡುಕೋಣ,...