Search
  • Follow NativePlanet
Share
ಮುಖಪುಟ » ಸ್ಥಳಗಳು » ಖೊಡಾಲಾ » ಆಕರ್ಷಣೆಗಳು » ಅಮಲ ವನ್ಯಧಾಮ

ಅಮಲ ವನ್ಯಧಾಮ, ಖೊಡಾಲಾ

1

ಅಮಲ ವನ್ಯಧಾಮ ಸುಮಾರು 15 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ತೀರಾ ಅಪರೂಪದ ಪ್ರಾಣಿಪಕ್ಷಿ ಪ್ರಭೇದಗಳಿಗೆ ಇದು ಹೆಸರುವಾಸಿ. ಖೊಡಾಲಾದಲ್ಲಿರುವ ಈ ವನ್ಯಧಾಮವು ವಿವಿಧ ರೀತಿಯ ಪ್ರಾಣಿಗಳು, ಹಕ್ಕಿಗಳು ಮತ್ತು ಸಸ್ಯಗಳಿಗೆ ಹೆಸರುವಾಸಿ.

ಇಲ್ಲಿರುವ ಕೆಲವು ವಿಶಿಷ್ಟ ಪ್ರಾಣಿಗಳೆಂದರೆ ಬಿಳಿ ಹಂದಿ, ಜಿಂಕೆ, ಕಾಡುಕೋಣ, ಕತ್ತೆಕಿರುಬ ಮತ್ತು ಗುಳ್ಳೆನರಿ ಹಾಗೂ ಮಂಗಗಳು. ಓರಿಯಲ್ಸ್‌, ರಾಬಿನ್‌ ಮತ್ತು ಮಾಗ್‌ಪೈಪ್ಸ್‌ನಂಥ ಅಪರೂಪದ ಹಕ್ಕಿಗಳೂ ಇಲ್ಲಿವೆ. ಹಾಗೆ ಇನ್ನೂ ಹಲವು ಪ್ರಭೇದಗಳ ವಲಸೆ ಹಕ್ಕಿಗಳನ್ನು ಪ್ರವಾಸಿಗರು ನೋಡಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue