ಕೌಸಾನಿ ಚಹಾ ತೋಟ ಬಾಗೇಶ್ವರ ರಸ್ತೆಯಲ್ಲಿದ್ದು, ಕೌಸಾನಿ ಪ್ರದೇಶದಿಂದ ಸುಮಾರು 5 ಕಿ. ಮೀ ದೂರದಲ್ಲಿದೆ. ಈ ಎಸ್ಟೇಟ್ ಅನ್ನು 208 ಹೆಕ್ಟೇರ್ ಪ್ರದೇಶದಲ್ಲಿ 21 ಭಾಗಗಳಾಗಿ ವಿಂಗಡಿಸಲಾಗಿದೆ. ಉತ್ತರಾಂಚಲ್ ನ ಪ್ರಸಿದ್ದ ಗಿರಿಯಾಸ್ ಟೀ ಎಲೆಗಳನ್ನು ಬಳಸಿ ಇಲ್ಲಿ ಚಹಾ ಬೆಳೆಯಲಾಗುತ್ತದೆ. ಜೊತೆಗೆ ಇಲ್ಲಿ ಜೈವಿಕ ಸಾಂಪ್ರದಾಯಿಕ ಚಹಾ ಉತ್ಪಾದಿಸಲಾಗುತ್ತದೆ ಮತ್ತು ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಕೊರಿಯಾ ಮತ್ತು ಆಸ್ಟ್ರೇಲಿಯಾದ ಹಲವಾರು ಸ್ಥಳಗಳಿಗೆ ಹೆಚ್ಚಾಗಿ ಚಹಾ ರಫ್ತು ಮಾಡಲಾಗುತ್ತದೆ.


Click it and Unblock the Notifications