Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಸಾನಿ » ಆಕರ್ಷಣೆಗಳು
  • 01ಅನಶಕ್ತಿ ಆಶ್ರಮ

    ಅನಶಕ್ತಿ ಆಶ್ರಮ

    ಗಾಂಧಿ ಆಶ್ರಮ ಎಂದು ಜನಪ್ರಿಯವಾಗಿರುವ ಅನಶಕ್ತಿ ಆಶ್ರಮ, ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ನಿರ್ಮಿಸಲಾಗಿದೆ. 'ರಾಷ್ಟ್ರಪಿತ', ಮಹಾತ್ಮ ಗಾಂಧಿ, 1929 ರಲ್ಲಿ ಈ ಆಶ್ರಮಕ್ಕೆ ಭೇಟಿ ನೀಡಿದ್ದರು. ಅವರು ಈ ಸ್ಥಳದಲ್ಲಿ, ನಿರ್ಲಿಪ್ತ ಯೋಗದ ಬಗ್ಗೆ ತಮ್ಮ ವ್ಯಾಖ್ಯಾನವನ್ನು ಬರೆದರು. ಗಾಂಧಿಯ ಜೀವನಕ್ಕೆ ಸಂಬಂಧಿಸಿದ ಹಲವಾರು...

    + ಹೆಚ್ಚಿಗೆ ಓದಿ
  • 02ರುದ್ರಹರಿ ಜಲಪಾತ ಮತ್ತು ಗುಹೆಗಳು

    ರುದ್ರಹರಿ ಜಲಪಾತ ಮತ್ತು ಗುಹೆಗಳು

    ಕೌಸಾನಿಯಿಂದ ಸುಮಾರು 12 ಕಿ. ಮೀ ದೂರದಲ್ಲಿದೆ ರುದ್ರಹರಿ ಜಲಪಾತ ಮತ್ತು ಗುಹೆಗಳು. ಕೌಸಾನಿ - ಅಲ್ಮೊರಾ ರಸ್ತೆಗಳ ನಡುವೆ ಈ ಸ್ಥಳವನ್ನು ನಾವು ಕಾಣಬಹುದು. ಪುರಾಣ ಕಥೆಗಳ ಪ್ರಕಾರ, ಈ ಸ್ಥಳ ಶಿವ (ರುದ್ರ) ಮತ್ತು ಭಗವಾನ್ ವಿಷ್ಣುವಿನ (ಹರಿ) ಸಂಬಂಧಪಟ್ಟ ಸ್ಥಳ! ಸೋಮೇಶ್ವರ, ಶಿವ ದೇವಾಲಯ ಈ ಜಲಪಾತಗಳ ಬಳಿಯೇ ಇದೆ.

    + ಹೆಚ್ಚಿಗೆ ಓದಿ
  • 03ಬೈಜ್ನಾಥ್ ದೇವಾಲಯ

    ಬೈಜ್ನಾಥ್ ದೇವಾಲಯ ಕೌಸಾನಿ ಪ್ರದೇಶದಿಂದ ನಿಂದ 16 ಕಿ. ಮೀ ದೂರದಲ್ಲಿರುವ, ಬೈಜ್ನಾಥ್ ಪಟ್ಟಣದಲ್ಲಿರುವ ಒಂದು ಪ್ರಖ್ಯಾತ ಧಾರ್ಮಿಕ ಸ್ಥಳವಾಗಿದೆ. 12 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಸ್ಥಾನ ಹಿಂದೂಗಳ ನಡುವೆ ದೊಡ್ಡ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿದೆ. ಒಂದು ದಂತಕಥೆಯ ಪ್ರಕಾರ, ಹಿಂದೂ ದೇವತೆಗಳಾದ ಶಿವ ಮತ್ತು...

    + ಹೆಚ್ಚಿಗೆ ಓದಿ
  • 04ಕೌಸಾನಿ ಟೀ ಎಸ್ಟೇಟ್ / ಚಹಾ ತೋಟ

    ಕೌಸಾನಿ ಟೀ ಎಸ್ಟೇಟ್ / ಚಹಾ ತೋಟ

    ಕೌಸಾನಿ ಚಹಾ ತೋಟ ಬಾಗೇಶ್ವರ ರಸ್ತೆಯಲ್ಲಿದ್ದು, ಕೌಸಾನಿ ಪ್ರದೇಶದಿಂದ ಸುಮಾರು 5 ಕಿ. ಮೀ ದೂರದಲ್ಲಿದೆ. ಈ ಎಸ್ಟೇಟ್ ಅನ್ನು 208 ಹೆಕ್ಟೇರ್ ಪ್ರದೇಶದಲ್ಲಿ 21 ಭಾಗಗಳಾಗಿ ವಿಂಗಡಿಸಲಾಗಿದೆ. ಉತ್ತರಾಂಚಲ್ ನ ಪ್ರಸಿದ್ದ ಗಿರಿಯಾಸ್ ಟೀ ಎಲೆಗಳನ್ನು ಬಳಸಿ ಇಲ್ಲಿ ಚಹಾ ಬೆಳೆಯಲಾಗುತ್ತದೆ. ಜೊತೆಗೆ ಇಲ್ಲಿ ಜೈವಿಕ ಸಾಂಪ್ರದಾಯಿಕ ಚಹಾ...

    + ಹೆಚ್ಚಿಗೆ ಓದಿ
  • 06ಲಕ್ಷ್ಮಿ ಆಶ್ರಮ

    ಲಕ್ಷ್ಮಿ ಆಶ್ರಮ

    ಸರಳ/ಲ ಆಶ್ರಮ ಎಂದೂ ಕರೆಯಲಾಗುವ ಲಕ್ಷ್ಮಿ ಆಶ್ರಮವು, ಮಹಾತ್ಮ ಗಾಂಧಿಯವರ ಶಿಷ್ಯರಾದ ಕ್ಯಾಥರೀನ್ ಹಿಲ್ಮನ್ ಅವರ ಮೂಲಕ 1948 ರಲ್ಲಿ ಸ್ಥಾಪಿಸಲಾಯಿತು. ಗಾಂಧಿಯ ಒಬ್ಬ ದೊಡ್ಡ ಅಭಿಮಾನಿಯಾಗಿದ್ದ ಕ್ಯಾಥರೀನ್ 1931ರಲ್ಲಿ ಲಂಡನ್ ಬಿಟ್ಟು ಸ್ವಾತಂತ್ರ್ಯಹೋರಾಟದಲ್ಲಿ ಗಾಂಧಿಯವರೊಂದಿಗೆ ಸೇರಿದರು. ನಂತರ ಆಕೆ ಸರಳಾಬೆನ್ ಎಂಬ...

    + ಹೆಚ್ಚಿಗೆ ಓದಿ
  • 07ರುದ್ರಹರಿ ಮಹಾದೇವ ದೇವಸ್ಥಾನ

    ರುದ್ರಹರಿ ಮಹಾದೇವ ದೇವಸ್ಥಾನ

    ರುದ್ರಹರಿ ಮಹಾದೇವ ದೇವಸ್ಥಾನಚು, ಕೌಸಾನಿಯಿಂದ 8 ಕಿ.ಮೀ ದೂರದಲ್ಲಿದ್ದು, ಕೋಸಿ ನದಿಯ ದಡದ ಮೇಲೆ ನೆಲೆಸಿದೆ. ಇದೊಂದು ಪುರಾತನ ದೇವಾಲಯವಾಗಿದ್ದು, ಪ್ರಸಿದ್ಧ ಕೌಶಿಕ ಋಷಿಯು ಒಂದೊಮ್ಮೆ ಇಲ್ಲಿ ದೀರ್ಘ ಕಾಲದವರೆಗೆ ಧ್ಯಾನ ಮಾಡಿದ್ದರಿಂದ ಹೆಸರುವಾಯಾಗಿದೆ.

    + ಹೆಚ್ಚಿಗೆ ಓದಿ
  • 08ಕೋಟ್ ಭ್ರಮರಿ ದೇವಾಲಯ

    ಕೋಟ್ ಭ್ರಮರಿ ದೇವಾಲಯ

    ಭ್ರಮರಿ ದೇವಿ ದೇವಾಲಯ ಮತ್ತು ಕೋಟೆ- ಕಾ-ಮಾಯಿ ಎಂದು ಕರೆಯಲ್ಪಡುವ ಕೋಟ್ ಭ್ರಮರಿ ದೇವಾಲಯ, ಬೆಟ್ಟದ ತುದಿಯಲ್ಲಿದ್ದು, ಕೌಸಾನಿಯಿಂದ 5 ಕಿ. ಮೀ ದೂರದಲ್ಲಿದೆ. ಜನಪ್ರಿಯ ಪುರಾಣದ ಪ್ರಕಾರ, ಪ್ರಸಿದ್ಧ ಭಾರತದ ಗುರು, ಆದಿ ಗುರು ಶಂಕರಾಚಾರ್ಯ ಗಡ್ವಾಲ ಪ್ರದೇಶಕ್ಕೆ ಪ್ರಯಾಣ ಮಾಡುತ್ತಿದ್ದಾಗ ಈ ಸ್ಥಳದಲ್ಲಿ ಉಳಿದುಕೊಂಡರು ಎಂದು...

    + ಹೆಚ್ಚಿಗೆ ಓದಿ
  • 09ಸೋಮೇಶ್ವರ

    ಸೋಮೇಶ್ವರ

    ಸೋಮೇಶ್ವರ, ಕೌಸಾನಿಯಿಂದ ನಿಂದ 11 ಕಿ. ಮಿ ದೂರದಲ್ಲಿರುವ ಹೆಸರಾಂತ ಪಟ್ಟಣ. ಈ ಸ್ಥಳವು ಹಿಂದೂ ದೇವರು ಶಿವ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಈ ಜನಪ್ರಿಯ ದೇವಾಲಯವು ಚಂದ್ ರಾಜ್ಯದ ಸಂಸ್ಥಾಪಕ ರಾಜ ಸೋಮ್ ಚಂದ್ ಅವರಿಂದ ನಿರ್ಮಿಸಿಲ್ಪಟ್ಟಿದೆ. ದೇವಸ್ಥಾನದ ಹೆಸರು ರಾಜ ಸೋಮ ಮತ್ತು ಭಗವಾನ್ ಮಹೇಶ್ವರ ಎರಡೂ ಹೆಸರುಗಳ...

    + ಹೆಚ್ಚಿಗೆ ಓದಿ
  • 10ಬಾಗೇಶ್ವರ

    ಬಾಗೇಶ್ವರ

    ಬಾಗೇಶ್ವರ, ಸರಯು ಮತ್ತು ಗೋಮ್ತಿ ಈ  ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಧಾರ್ಮಿಕ ಪಟ್ಟಣ. ಪುರಾಣದ ಪ್ರಕಾರ, ಹಿಂದೂ ದೇವತೆ ಶಿವ, ಒಮ್ಮೆ  ಹುಲಿಯ ರೂಪದಲ್ಲಿ ಈ ಪ್ರದೇಶದಲ್ಲಿ ಅಲೆದಾಡಿದ್ದ ಎಂದು ಹೇಳಲಾಗುತ್ತದೆ. ಈ ಧಾರ್ಮಿಕ ಪಟ್ಟಣದ ಬಗ್ಗೆ ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಸ್ಥಳ ಕೌಸಾನಿಯಿಂದ 28...

    + ಹೆಚ್ಚಿಗೆ ಓದಿ
  • 11ಗ್ರಹಗಳ ಪ್ರದರ್ಶನ

    ಗ್ರಹಗಳ ಪ್ರದರ್ಶನ

    ಗ್ರಹಗಳ ಪ್ರದರ್ಶನ, ಇಲ್ಲಿಗೆ ಬರುವ ಪ್ರವಾಸಿಗರು ನಡುವೆ ಸಾಕಷ್ಟು ಜನಪ್ರಿಯತೆ ಗಳಿಸಿರುವ ತಾರಾಲಯದ ಜೊತೆಗೆ ಇಂಟರ್ನೆಟ್ ಕೆಫೆ ಕೂಡಾ ಆಗಿದೆ. ಒಂದು ಖಗೋಳ ಉತ್ಸಾಹಿಗಳು ಈ ಗ್ರಹದ ಪ್ರದರ್ಶನವನ್ನು ನಡೆಸುತ್ತಾರೆ. ಪ್ರವಾಸಿಗರಿಗೆ ಕೃತಕ ನಕ್ಷತ್ರಗಳ ಪ್ರದರ್ಶನ ಮಾಡಲಾಗುತ್ತದೆ. ಖಗೋಳಶಾಸ್ತ್ರಜ್ಞರು ಭೂಮಿಯೂ ಸೇರಿದಂತೆ ಗ್ರಹಗಳ...

    + ಹೆಚ್ಚಿಗೆ ಓದಿ
  • 12ಚಾರಣ

    ಚಾರಣ

    ಕೌಸಾನಿಯಲ್ಲಿ ಅತ್ಯಂತ ಪ್ರಸಿದ್ಧ ಚಾರಣ ಮಾಡುವ ಚಟುವಟಿಕೆಯನ್ನು ಪ್ರವಾಸಿಗರು ಆನಂದಿಸಬಹುದು. ಹಿಮಾಲಯನ್ ನಗರ ಕೌಸಾನಿ ಇಂತಹ ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಕೌಸಾನಿ ಮತ್ತು ಆದಿ-ಕೈಲಾಸ/ಶ ದ ನಡುವೆ ಧರ್ಚುಲಾ ಮೂಲಕ ಸಾಗುವ ಚಾರಣ ಮಾರ್ಗವು ಅತ್ಯಂತ ಸುಂದರವಾದ ನೋಟವನ್ನು ಒದಗಿಸುತ್ತದೆ. ಆದಿ ಕೈಲಾಶ್, ಛೋಟಾ...

    + ಹೆಚ್ಚಿಗೆ ಓದಿ
  • 13ಪಿನ್ನಥ್

    ಪಿನ್ನಥ್, ಗೋಪಾಲ್ ಕೋಟ್ ಶಿಖರದ ಬುಡದಲ್ಲಿರುವ ಒಂದು ಹಳ್ಳಿ ಮತ್ತು ಇಲ್ಲಿನ ಪಿನ್ನಥ್ ದೇವಾಲಯದಿಂದ ಈ ಸ್ಥಳ ಹೆಚ್ಚು ಜನಪ್ರಿಯವಾಗಿದೆ. ಈ ಚೌಕಾಕಾರದ ದೇವಾಲಯದಲ್ಲಿ ಹಿಂದೂ ದೇವರು ಬೈರೋನ್ ಅನ್ನು ಪೂಜಿಸಲಾಗುತ್ತದೆ ಮತ್ತು ಈ ದೇವಾಲಯವು ದಕ್ಷಿಣ ದಿಕ್ಕಿಗೆ ಐದು ಬಾಗಿಲುಗಳನ್ನು ಹೊಂದಿದೆ. ದೇವಾಲಯದ ಗೋಡೆಗಳು ಹಿಂದೂ ದೇವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed