ಕಾಲಿಚೌದ ದೇವಾಲಯವು ಕಥ್ಗೊಡಮ್ ನ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಪ್ರತಿ ವರ್ಷ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಶಾಹಿ, ಹಲ್ದ್ವಾನಿ ಮತ್ತು ಕಥ್ಗೊಡಮ್ ಪ್ರದೇಶಗಳ ಮೂಲಕ ಹರಿಯುವ ಗೌಲ ನದಿಯು ಸಾತ್ತಾಲ್ ಸರೋವರದಲ್ಲಿ ಹುಟ್ಟಿ, 500 ಕಿಲೋಮೀಟರ್ ಉದ್ದ ಹರಿದು ಉತ್ತರ ಪ್ರದೇಶದ ರಾಮ್ ಗಂಗಾ ನದಿಯನ್ನು ಸೇರುತ್ತದೆ. ನಂತರದಲ್ಲಿ ಪವಿತ್ರ ಗಂಗಾ ನದಿಯಲ್ಲಿ ಲೀನವಾಗುತ್ತದೆ. ಮಣ್ಣಿನ ಸವೆತ ಮತ್ತು ಅರಣ್ಯನಾಶದಿಂದಾಗಿ, ಒಟ್ಟಾರೆ ಮಳೆಯ ಪ್ರಮಾಣ...