ಕಸೌಲಿಯಲ್ಲಿರುವ ಅತ್ಯಂತ ಮನಮೋಹಕ ಸ್ಥಳ ಸನ್ ರೈಸ್ ಪಾಯಿಂಟ್. ಹಿಂದೆ ಇದನ್ನು ಹವಾಘರ್ ಎಂದು ಕರೆಯುತ್ತಿದ್ದರು. ಇಡೀ ವರ್ಷ ಯಾವಾಗಲೂ ಇಲ್ಲಿ ಸ್ವಲ್ಪ ಜೋರಾಗಿಯೇ ಗಾಳಿ ಬೀಸುತ್ತಿರುವುದರಿಂದ ಇದಕ್ಕೆ ಹವಾಘರ್ ಎಂಬ ಹೆಸರು ಬಂದಿದೆ. ವರ್ಣಮಯವಾದ ಸೂರ್ಯೋದಯವನ್ನು ನೋಡುವುದಕ್ಕಾಗಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಪ್ರತಿದಿನವೂ ಸೂರ್ಯೋದಯದ ಸಮಯ ಬೇರೆ ಬೇರೆ ಆಗಿರುತ್ತದೆ. ಇಲ್ಲಿನ ಸನ್ ಸೆಟ್ ಪಾಯಿಂಟ್ ನಿಂದ ನೇರವಾದ ದಿಕ್ಕಿನಲ್ಲೇ ಸೂರ್ಯಾಸ್ತಮಾವಾಗುವ ಮನಮೋಹಕ ದೃಶ್ಯಕ್ಕೆ ಪ್ರವಾಸಿಗರು ಇಲ್ಲಿ ಸಾಕ್ಷಿಗಳಾಗಿರುತ್ತಾರೆ.


Click it and Unblock the Notifications