Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ಆಕರ್ಷಣೆಗಳು » ಮಂಕಿ ಪಾಯಿಂಟ್

ಮಂಕಿ ಪಾಯಿಂಟ್, ಕಸೌಲಿ

1

ನಗರ ಬಸ್ ನಿಲ್ದಾಣದಿಂದ ಸುಮಾರು 4 ಕಿ.ಮೀ.ದೂರದಲ್ಲಿ ಮಂಕಿ ಪಾಯಿಂಟ್ ಇದೆ. ಇದು ಕಸೌಲಿಯ ಅತ್ಯಂತ ಎತ್ತರದ ಪ್ರದೇಶವಾಗಿದೆ. ಇಲ್ಲಿಂದ ಸಟ್ಲೇಜ್ ನದಿ, ಚಂದಿಘರ್ ಹಾಗೂ ಹಿಮಾಚಲ ಪ್ರದೇಶದ ಕೆಳಭಾಗದ ಅತ್ಯಂತ ಎತ್ತರವಾದ ಕೋರ್ ಚಾಂದಿನಿ ಪೀಕ್ ಹಿಮದ ಟೋಪಿ ಧರಿಸಿದಂತೆ ಅತ್ಯಂತ ಸುಂದರವಾಗಿ ಕಾಣುತ್ತದೆ.

ಬೆಟ್ಟದ ತುದಿಯಲ್ಲಿ ಹನುಮಂತನ ದೇವಾಲಯವಿದ್ದು ಇದು ಪ್ರವಾಸಿಗರು ಈ ಸ್ಥಳಕ್ಕೆ ಬರುವಂತೆ ಅವರನ್ನು ಆಕರ್ಷಿಸುತ್ತದೆ. ದೇವಾಲಯದ ಆರಾಧ್ಯ ದೈವನ ಹೆಸರಿನಿಂದಲೇ ಈ ಪ್ರದೇಶವನ್ನು ಗುರುತಿಸಲಾಗುತ್ತದೆ. ಹಿಂದೂ ಪುರಾಣ ಪುಣ್ಯಕಥೆಗಳ ಪ್ರಕಾರ, ಹನುಮ ಸಂಜೀವಿನಿ ಪರ್ವತವನ್ನು ತೆಗೆದುಕೊಂಡು ಹೋಗುವಾಗ ಈ ಸ್ಥಳದಲ್ಲಿ ತನ್ನ ಪಾದವನ್ನು ಊರಿದ್ದ ಎನ್ನಲಾಗಿದೆ, ಹಾಗಾಗಿ ಮೇಲಿನಿಂದ ನೋಡುವಾಗ ಈ ಸ್ಥಳವು ಒಂದು ಹೆಜ್ಜೆಯ ಗುರುತಿನಂತೆ ಕಾಣಿತ್ತದೆ. ಈ ಹೆಜ್ಜೆಯ ಗುರುತಿರುವ ಸ್ಥಳದಲ್ಲೇ ದೇವಸ್ಥಾನವಿದೆ.

ಮಂಕಿ ಪಾಯಿಂಟ್ ಪ್ರದೇಶವು ಭಾರತೀಯ ವಾಯು ಸೇನೆಯ ಹಿಡಿತದಲ್ಲಿದೆ. ಇಲ್ಲಿ ಭೇಟಿ ನೀಡಲು ಬಯಸುವ ಪ್ರವಾಸಿಗರು ಸೇನೆಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿದೆ ಹಾಗೂ ಇಲ್ಲಿಗೆ ಕ್ಯಾಮೆರಾ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಇಲ್ಲಿನ ಮಾಲ್ ರಸ್ತೆ ಕಡೆಯಿಂದ ಈ ಪ್ರದೇಶಕ್ಕೆ ನಡೆದುಕೊಂಡೊ ಅಥವಾ ವಾಹನದ ಮೂಲಕ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed