Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ಆಕರ್ಷಣೆಗಳು » ಲಾರೆನ್ಸ್ ಸ್ಕೂಲ್

ಲಾರೆನ್ಸ್ ಸ್ಕೂಲ್, ಕಸೌಲಿ

1

1847 ಏಪ್ರಿಲ್ 17ರಂದು ಸರ್ ಹೆನ್ರಿ ಎಂ.ಲಾರೆನ್ಸ್ ಎಂಬಾತನು ಲಾರೆನ್ಸ್ ಸ್ಕೂಲನ್ನು ಆರಂಭಿಸಿದನು. ಈ ಶಾಲೆಯು ಭಾರತದ ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದಾಗಿದೆ. ಕಸೌಲಿಯ ಸನವಾರದಿಂದ ಸುಮಾರು 6 ಕಿ.ಮೀ.ದೂರದಲ್ಲಿ ಈ ಶಾಲೆಯಿದೆ. ಭಾರತಕ್ಕೆ ಶ್ರೇಷ್ಠ ಹಾಗೂ ಜನಪ್ರಿಯ ವ್ಯಕ್ತಿಗಳನ್ನು ನೀಡಿದ ಕೀರ್ತಿ ಈ ಶಾಲೆಗಿದೆ.

ಈ ಶಾಲೆಯು ಸುಮಾರು 139 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಇಲ್ಲಿನ ವಿಶಾಲವಾದ ಆಟದ ಮೈದಾನಗಳು, ಕಟ್ಟಡಗಳು ಹಾಗೂ ಮಕ್ಕಳ ಹಾಸ್ಟೆಲ್ ಗಳು, ಪ್ರಕೃತಿ ಮಡಿಲಿನಲ್ಲೇ ಹರಡಿಕೊಂಡಿದ್ದು ಶಾಲೆಯ ಸುತ್ತಲು ಸಿಡಾರ್, ಓಕ್ ಹಾಗೂ ಪೈನ್ ಮರಗಳಿವೆ. ಬ್ರಿಟೀಷರ ಆಡಳಿತ ಸಂದರ್ಭದಲ್ಲಿ ಅಕಾಡೆಮಿಕ್ ಎಕ್ಸಿಲೆನ್ಸ್ ಗೌರವ ಈ ಶಾಲೆಗೆ ಸಿಕ್ಕತ್ತು. ಇತರೆ ಶಾಲೆಗಳಾದ ಈಟೋನ್, ದಿ ಡ್ಯೂಕ್ ಆಫ್ ಯಾರ್ಕ್, ರಾಯಲ್ ಮಿಲಿಟರಿ ಸ್ಕೂಲ್, ಶ್ರ್ಯೂಸ್ ಬೆರಿ, ಚಾಲ್ಟ್ನ್ ಹ್ಯಾಮ್ ಮತ್ತು ದಿ ರಾಯಲ್ ಮಿಲಿಟರಿ ಕಾಲೇಜ್, ಸ್ಯಾಂಡ್ ಡಸ್ಟ್ ಮುಂತಾದವುಗಳನ್ನೂ ಹೆನ್ರಿ ನಿರ್ದೇಶನದಲ್ಲಿ ಆರಂಭಿಸಲಗಿದ್ದು ಅವುಗಳನ್ನೂ ಗೌರವಿಸಲಾಯಿತು.

1857ರಲ್ಲಿ ಸರ್ ಹೆನ್ರಿ ಕಾಲವಾದ ನಂತರ ಸರ್ಕಾರ ಈ ಶಾಲೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಮುಂದುವರೆಸಿತು. ಈ ಶಾಲೆಯ ಆವರಣದಲ್ಲಿ ಕಂದು ಬಣ್ಣದ ಕಲ್ಲಿನಿಂದ ನಿರ್ಮಿಸಿರುವ ದೇವಾಲಯವು ಪ್ರವಾಸಿಗರಿಂದ ಈಗಲೂ ಶ್ಲಾಘಿಸಲಪಡುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat