Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ಆಕರ್ಷಣೆಗಳು » ಕೇಂದ್ರೀಯ ಸಂಶೋಧನಾ ಸಂಸ್ಥೆ

ಕೇಂದ್ರೀಯ ಸಂಶೋಧನಾ ಸಂಸ್ಥೆ, ಕಸೌಲಿ

2

ಬ್ರಿಟೀಷರ ಆಡಳಿತದ ಕಾಲದಲ್ಲಿ 1905 ರಲ್ಲಿ ಕಸೌಲಿಯಲ್ಲಿ ಕೇಂದ್ರೀಯ ಸಂಶೋಧನಾ ಸಂಸ್ಥೆ ಅಥವಾ ಸಿ.ಆರ್.ಐ. ಯನ್ನು ಆರಂಭ ಮಾಡಲಾಯಿತು. ಇಲ್ಲಿನ ಸುಂದರವಾದ ಕ್ಯಾಂಪಸ್ಸಿಗೆ ಭೇಟಿ ನೀಡಲು ಬಯಸುವ ಪ್ರವಾಸಿಗೆ ವರ್ಷವಿಡೀ ಇಲ್ಲಿಗೆ ಸ್ವಾಗತವಿದೆ. ಈ ಸಂಶೋಧನಾ ಕೇಂದ್ರದಲ್ಲಿ ಅನೇಕ ರೋಗಗಳಾದ ಕಾಲರಾ, ಟೈಫಾಯಿಡ್, ಸ್ಮಾಲ್ ಫಾಕ್ಸ್ ಹಾಗೂ ಹಾವು ಕಡಿದವರಿಗೆ ನೀಡಲಾಗುವ ಜೌಷಧಿಯನ್ನು ಇಲ್ಲೇ ಸಂಶೋಧಿಸಲಾಗಿದೆ. ಈ ಸಂಸ್ಥೆಯ ಮೊದಲ ನಿರ್ದೇಶಕರಾದ ಸರ್ ಡೇವಿಡ್ ಸೆಂಪಲ್ ಅವರ ನಿರ್ದೇಶನದಲ್ಲೇ ರೋಗ ನಿವಾರಣೆ ಹಾಗೂ ವಿಷ ಮುಕ್ತ ನಿವಾರಣೆ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸಿ ಸಂಸ್ಥೆಯು ಯಶಸ್ಸನ್ನು ಕಂಡಿದೆ. ಅತ್ಯಂತ ಅಗತ್ಯವಾದ ಹಾವು ಕಡಿತ ಹಾಗೂ ನಾಯಿ ಕಚ್ಚಿದಾಗ ಬಳಸುವ ಚುಚ್ಚುಮದ್ದನ್ನು ಇದೇ ಸಂಸ್ಥೆಯಲ್ಲಿ ಸಂಶೋಧಿಸಲಾಗಿದೆ.

ವೈದ್ಯಕೀಯ ಸಂಶೋಧನೆ ಹಾಗೂ ಅಭಿವೃದ್ಧಿ ಅಲ್ಲದೆ, ಈ ಸಂಸ್ಥೆಯಲ್ಲಿ ಇತರೆ ಶೈಕ್ಷಣಿಕ ಕೋರ್ಸ್ ಗಳೂ ಇವೆ. ಸಂಸ್ಥೆಯು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ಒಳಪಟ್ಟಿದ್ದು ಅನೇಕ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳೂ ಇಲ್ಲಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಎನ್ನಲಾದ ಅದ್ಭುತವಾದ ಸಾಧನೆಯಿಂದಾಗಿ ಸಿ.ಆರ್.ಐ. ವಿಶ್ವ ಪ್ರಖ್ಯಾತಿಯನ್ನು ಹೊಂದಿದೆ. ವಲ್ಡ್ ಹೆಲ್ತ್ ಆರ್ಗನೈಜೇಶನ್ ಅಥವಾ ಡಬ್ಯೂ.ಹೆಚ್.ಓ. ಸಹಯೋಗದೊಂದಿಗೆ ಈ ಸಂಸ್ಥೆಯು ಸದ್ಯಕ್ಕೆ ಪೋಲಿಯೋ, ಮೀಸಲ್ಸ್ ಹಾಗೂ ಡಿ.ಟಿ.ಪಿ.ಕಾಯಿಲೆಗಳ ಕುರಿತು ಸಂಶೋಧನೆ ನಡೆಸುತ್ತಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed