Search
 • Follow NativePlanet
Share
ಮುಖಪುಟ » ಸ್ಥಳಗಳು » ಕಾಸರಗೋಡು » ಆಕರ್ಷಣೆಗಳು » ಮಡಿಯನ್ ಕುಲಂ ದೇವಾಲಯ

ಮಡಿಯನ್ ಕುಲಂ ದೇವಾಲಯ, ಕಾಸರಗೋಡು

1

ಮಡಿಯನ್ ಕುಲಂ ದೇವಾಲಯವು ಕಾಸರಗೋಡಿಗೆ ಸಮೀಪದಲ್ಲಿರುವ ಹೊಸದುರ್ಗದಲ್ಲಿ ನೆಲೆಗೊಂಡಿದೆ. ಇದು ಶಕ್ತಿದೇವತೆಯಾದ ’ಭದ್ರಕಾಳಿ’ ಯ ದೇವಾಲಯಕ್ಕೆ ಖ್ಯಾತಿ ಪಡೆದಿದೆ. ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ಈ ದೇವಾಲಯವು ಹೊಸದುರ್ಗ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ ದೂರದಲ್ಲಿರುವ ಕನ್ಹನ್‍ಗಡ್ ಎಂಬಲ್ಲಿ ನೆಲೆಗೊಂಡಿದೆ.

ಇದು ಕೇರಳ ರಾಜ್ಯದ ಉತ್ತರಭಾಗದಲ್ಲಿದೆ. ಇಲ್ಲಿನ ಮುಖ್ಯ ದೇವತೆಯು ಮಡಿಯನ್ ಕುಲಂ ದೇವಾಲಯದ ಭದ್ರಕಾಳಿಯಾದರು, ಭಗವತಿ, ಕ್ಷೇತ್ರಪಾಲನ್ ಮತ್ತು ಭೈರವನ್  ದೇವರುಗಳನ್ನು  ಇಲ್ಲಿ ಆರಾಧಿಸಲಾಗುತ್ತದೆ. ಈ ದೇವಾಲಯದ ವೈಶಿಷ್ಟ್ಯವೇನೆಂದರೆ ಇಲ್ಲಿ ಬ್ರಾಹ್ಮಣ ಪೂಜಾರಿಯು ಮಧ್ಯಾಹ್ನದ ಹೊತ್ತು ಪೂಜೆ ಮಾಡಿದರೆ, ಬೆಳಗ್ಗೆ ಮತ್ತು ಸಂಜೆಗಳಲ್ಲಿ ಮನಿಯಾನಿ ಎಂಬ ಹಿಂದೂಗಳು ಪೂಜೆಯನ್ನು ನೆರವೇರಿಸುತ್ತಾರೆ.

ಹಬ್ಬಗಳು ಈ ದೇವಾಲಯದ ಪ್ರಮುಖ ಆಕರ್ಷಣೆಗಳಾಗಿವೆ. ಈ ಹಬ್ಬಗಳನ್ನು ಮೇ ಮತ್ತು ಜೂನ್ ಹಾಗು ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಆಚರಿಸಲಾಗುತ್ತದೆ. "ಭೂತಂ" ಎಂಬ ಧಾರ್ಮಿಕ ಆಚರಣೆಯು ಈ ಹಬ್ಬಗಳ ಪ್ರಮುಖಾಂಶವಾಗಿರುತ್ತದೆ.

One Way
Return
From (Departure City)
To (Destination City)
Depart On
26 Jun,Wed
Return On
27 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Wed
Check Out
27 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Wed
Return On
27 Jun,Thu
 • Today
  Kasargode
  32 OC
  90 OF
  UV Index: 7
  Haze
 • Tomorrow
  Kasargode
  27 OC
  81 OF
  UV Index: 6
  Light rain shower
 • Day After
  Kasargode
  26 OC
  79 OF
  UV Index: 6
  Patchy rain possible