Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಸರಗೋಡು » ತಲುಪುವ ಬಗೆ

ತಲುಪುವ ಬಗೆ

ಪ್ರವಾಸಿಗರು ಕಾಸರಗೋಡಿಗೆ ರಸ್ತೆಯ ಮೂಲಕ ತಲುಪುವುದು ಉಳಿದೆಲ್ಲ ಪ್ರಯಾಣ ಮಾರ್ಗಗಳಿಗಿಂತ ಅತ್ಯಂತ ಅಗ್ಗದ ಪ್ರಯಾಣವಾಗುತ್ತದೆ. ಕೆ ಎಸ್ ಆರ್ ಟಿ ಸಿ ಮತ್ತು ಖಾಸಗಿ ಸಾರಿಗೆ ಸಂಸ್ಥೆಯ ಬಸ್ಸುಗಳು ಕಾಸರಗೋಡಿಗೆ ಬರುವ ಪ್ರಯಾಣಿಕರಿಗೆ ಸಾರಿಗೆ ಸೌಕರ್ಯವನ್ನು ನೀಡುತ್ತವೆ. ರಸ್ತೆಯ ಮೂಲಕ ಕಾಸರಗೋಡಿಗೆ ಹೋಗುವಾಗ ಇಲ್ಲಿನ ಸುತ್ತ - ಮುತ್ತಲ ನಯನ ಮನೋಹರ ಪರಿಸರವನ್ನು ಕಣ್ತುಂಬಿಕೊಳ್ಳಬಹುದು.