Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ಬಲಸ್ಕುಂಪ

ಬಲಸ್ಕುಂಪ, ಕಂಧಮಲ್

1

ಬಲಸ್ಕುಂಪವು ಫುಲ್ಬನಿಯಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಬರಲದೇವಿ ದೇವಾಲಯದಿಂದಾಗಿ ಈ ಸ್ಥಳವು ಪ್ರಸಿದ್ಧಿಯನ್ನು ಪಡೆದಿದೆ. ಬರಲದೇವಿಯು ಕಂಧಮಲ್‍ನ ದೇವತೆಯಾಗಿದ್ದು, ಮಾನವ ಕುಲವನ್ನು ಉಳಿಸಲು ಅವತಾರವೆತ್ತಿದ ದೇವತೆಯೆಂದು ಪರಿಗಣಿಸಲ್ಪಟ್ಟಿದ್ದಾಳೆ. ಇಲ್ಲಿ ನಡೆಯುವ ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ದೂರ ದೂರದಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಬಲಸ್ಕುಂಪವು ಪಿಲ್ಲಸಲ್ಕಿ ನದಿಯ ಉಗಮಗೊಳ್ಳುವ ಸ್ಥಳದಲ್ಲಿ ನೆಲೆಗೊಂಡಿದೆ. ಇದು ಬೆಟ್ಟದಿಂದ ಕೆಳಗೆ ಹರಿಯುವ ಎರಡು ತೊರೆಗಳು ಸೇರುವ ಒಂದು ಸ್ಥಳದಲ್ಲಿ ಇದೆ.

ಬಲಸ್ಕುಂಪವು ಪಿಲ್ಲಸಲ್ಕಿ ಜಲಾಶಯವನ್ನು ಹೊಂದಿದೆ. ಇದು ಕಂಧಮಲ್‍ಗೆ ಬರುವ ಪ್ರವಾಸಿಗರಿಗೆ ಮತ್ತೊಂದು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಹಚ್ಚ ಹಸಿರಿನ ಕಾಡುಗಳಿಂದ ಆವೃತಗೊಂಡ ಪಿಲ್ಲಸಲ್ಕಿ ಜಲಾಶಯವು ಒಂದು ಉತ್ತಮ ವಿಹಾರ ತಾಣವಾಗಿದೆ. ಹಲವಾರು ಪ್ರವಾಸಿಗರು ತಮ್ಮ ಕೆಲಸ ಕಾರ್ಯಗಳಿಂದ ವಿಶ್ರಾಂತಿ ಪಡೆಯುವ ಸಲುವಾಗಿ ಇಲ್ಲಿಗೆ ಆಗಮಿಸುತ್ತಾರೆ. ಬಲಸ್ಕುಂಪವು ಅತ್ಯುತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ. ಹಾಗಾಗಿ ಇಲ್ಲಿಗೆ ಬರಲು ಅಷ್ಟೇನು ಕಷ್ಟವಾಗದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed