Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ಪಕಡಧಾರಾ ಜಲಪಾತ

ಪಕಡಧಾರಾ ಜಲಪಾತ, ಕಂಧಮಲ್

1

ಪಕಡಧಾರಾ ಜಲಪಾತವು ಫುಲ್ಬನಿಯಿಂದ 18 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇಲ್ಲಿ ನೀರು 30 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ಸುದುರುಕುಂಪ ಹಳ್ಳಿಯ ಬಳಿಯಲ್ಲಿ ನೆಲೆಗೊಂಡಿದೆ. ಇದು ಪನಿಸಲ್ ಮತ್ತು ಬಘಿಪಡ ರಸ್ತೆಯಲ್ಲಿ ನೆಲೆಗೊಂಡಿದೆ. ಈ ಜಲಪಾತವು ದಟ್ಟವಾದ ಹಸಿರು ಕಾಡಿನ ನಡುವೆ ನೆಲೆಗೊಂಡಿದೆ. ದಟ್ಟವಾದ ಕಾಡಿನ ಹಿನ್ನಲೆಯಲ್ಲಿ ಧುಮ್ಮಿಕ್ಕುವ ಈ ಜಲಪಾತದ ವಿಹಂಗಮ ನೋಟವು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ. ಈ ಸ್ಥಳವು ಪ್ರವಾಸಿಗರ ಪಾಲಿಗೆ ಅತ್ಯುತ್ತಮ ವಿಹಾರ ತಾಣವಾಗಿ ಗುರುತಿಸಿಕೊಂಡಿದೆ. ಛಾಯಾಗ್ರಾಹಣದಲ್ಲಿ ಆಸಕ್ತಿ ಇರುವವರು ಈ ಸ್ಥಳಕ್ಕೆ ತಪ್ಪದೆ ಭೇಟಿ ನೀಡಲೆ ಬೇಕು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat