Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ಕಳಿಂಗ

ಕಳಿಂಗ, ಕಂಧಮಲ್

1

ಕಳಿಂಗವು ಫುಲ್ಬನಿಯಿಂದ 48 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಇಲ್ಲಿನ ಝಿಗ್-ಝಾಗ್ ಮಾದರಿಯ ರಸ್ತೆಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಹಾವಿನಂತೆ ಪರ್ವತವನ್ನು ಸುತ್ತು ಹಾಕಿ ಕೊಂಡು ಸುರುಳಿಯಂತೆ ಸಾಗುವ ರಸ್ತೆಯು ಚಾಲನೆ ಮಾಡುವವರಿಗೆ ವಿಶ್ವದ ಯಾವುದೇ ಮೂಲೆಯಲ್ಲಿ ದೊರೆಯದಂತಹ ಮರೆಯಲಾರದಂತಹ ಅನುಭವವನ್ನು ನೀಡುತ್ತದೆ. ಸಾಹಸ ಪ್ರಿಯರು ಕಳಿಂಗದ ರಸ್ತೆಗಳಲ್ಲಿ ವಾಹನ ಚಲಾಯಿಸುವ ಸಲುವಾಗಿಯೇ ಆಗಮಿಸುತ್ತಾರೆ. ಕಳಿಂಗದಲ್ಲಿ ಕಲ್ಲು ಬಂಡೆಗಳಿಂದ ಕೂಡಿರುವ ಬೆಟ್ಟ ಗುಡ್ಡಗಳು ಹಚ್ಚ ಹಸಿರಿನ ಹೊದಿಕೆಯನ್ನು ಹೊದ್ದು ಕುಳಿತಂತೆ ಕಾಣುತ್ತದೆ. ಅಲ್ಲದೆ ಇಲ್ಲಿ ಒಂದು ವಿಶಾಲವಾದ ಇಲ್ಲಿ ವಿಶಾಲವಾದ ಔಷಧೀಯ ಸಸ್ಯಗಳನ್ನು ಬೆಳೆಯುವ ಉದ್ಯಾನವನವನ್ನು ನಾವು ಕಾಣಬಹುದು. ಇಲ್ಲಿ ಹಲವಾರು ಔಷಧೀಯ ಸಸ್ಯಗಳನ್ನು ಬೆಳೆಯುತ್ತಿರುವುದನ್ನು ನಾವು ಕಾಣಬಹುದು.

ಈ ಔಷಧೀಯ ಸಸ್ಯೋದ್ಯಾನದಲ್ಲಿ ದಟ್ಟವಾದ ಬಿದಿರಿನ ಮರಗಳು ಮತ್ತು ರಬ್ಬರ್ ಮರಗಳು ಬೆಳೆದಿವೆ. ಈ ಉದ್ಯಾನವನದ ಪರಿಮಳವು ಇಡೀ ಗ್ರಾಮವನ್ನು ಆವರಿಸಿದ್ದು, ಇಲ್ಲಿಗೆ ಆಗಮಿಸುವವರ ಮೈಮನಗಳಿಗೆ ವಿಶ್ರಾಂತಿಯನ್ನು ಮತ್ತು ಪುನಃಶ್ಚೇತನವನ್ನು ಒದಗಿಸುತ್ತದೆ. ಕಳಿಂಗವು ಐತಿಹಾಸಿಕವಾಗಿಯು ಮಹತ್ವವನ್ನು ಹೊಂದಿದೆ. ಕಳಿಂಗ ಘಾಟಿಗೆ ಸೇರಿದ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಬ್ರಿಟೀಷ್ ಆಧಿಪತ್ಯದ ವಿರುದ್ಧವಾಗಿ ಹೋರಾಡಿದ್ದರು.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri