Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲಾಹಂಡಿ » ಆಕರ್ಷಣೆಗಳು » ಮೋಹನ್ ಗಿರಿ

ಮೋಹನ್ ಗಿರಿ, ಕಲಾಹಂಡಿ

1

ಮೋಹನ್ ಗಿರಿಯು ಕಲಾಹಂಡಿಯ ಒಂದು ಪುರಾತನ, ವಿಶಿಷ್ಟ ಆಕರ್ಷಣೆಯುಳ್ಳ ಗ್ರಾಮವಾಗಿದ್ದು, ಇದು ಶಿವ ದೇವಸ್ಥಾನಕ್ಕೆ ಹೆಸರುವಾಸಿಯಾದ ಪ್ರವಾಸೀ ಆಕರ್ಷಣೆಗಳ ಪೈಕಿ ಒಂದಾಗಿದೆ.  ಕಾಳಿ ಗಂಗಾ ಎಂದು ಕರೆಯಲ್ಪಡುವ ಪ್ರವಾಹವೊಂದು ಈ ಗ್ರಾಮಕ್ಕೆ ಸನಿಹದಲ್ಲಿ ಹರಿಯುತ್ತದೆ.  ಈ ತೊರೆಯ ದಡದ ಮೇಲೆ ಪುರಾತನ ಶಿವ ದೇವಸ್ಥಾನದ ಅವಶೇಷವಿದ್ದು,ಇದರೊಂದಿಗೆ 17 ಖಂಬಗಳುಳ್ಳ ಜಗಮೋಹನ್ ಹಾಲ್ ಕೂಡ ಇದೆ. ಈ ದೇವಸ್ಥಾನದ ಜೀರ್ಣೋದ್ಧಾರವಾಗಿದ್ದರೂ ಕೂಡ, ಕ್ರಿ. ಶ. 600 ನೆಯ ಶತಮಾನದ ಅವಶೇಷಗಳನ್ನು ಈಗಲೂ ಸಹ ದೇವಸ್ಥಾನದಲ್ಲಿ ಕಾಣಬಹುದು.

ದೇವಸ್ಥಾನದ ಕಲ್ಲು ಗೋಡೆಗಳ ಮೇಲಿರುವ ಅನೇಕ ಕಲಾತ್ಮಕ ಕೆತ್ತನೆಗಳೊಂದಿಗೆ, ಈ ಶಿಥಿಲವಾದ ಪುರಾತನ ದೇವಸ್ಥಾನದ ಬೃಹತ್ ಕಲ್ಲು ಬಂಡೆಗಳು, ಈ ದೇವಸ್ಥಾನವನ್ನು ಸಂದರ್ಶನೀಯವನ್ನಾಗಿ ಮಾಡುತ್ತವೆ.  ಈ ದೇವಸ್ಥಾನದೊಂದಿಗೆ ಸುಂದರವಾದ ಶಿವ ಲಿಂಗವೊಂದನ್ನೂ ಸಹ ಕಂಡುಕೊಳ್ಳಲಾಗಿದ್ದು, ಇದನ್ನು ನಿತ್ಯ ಪೂಜೆಗಾಗಿ ಗುಡಿವೊಂದರಲ್ಲಿ ವಿಧಿವತ್ತಾಗಿ ಪ್ರತಿಷ್ಟಾಪಿಸಲಾಗಿದೆ.  ಈ ದೇವಸ್ಥಾನವು ಪುರಾತನ ಕಾಲದ ವೈಭವ ಮತ್ತು ಆಧುನಿಕತೆಯ ಅಪೂರ್ವ ಸಂಗಮವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat