Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲಾಹಂಡಿ » ಆಕರ್ಷಣೆಗಳು » ಕಲಾಹಂಡಿಯ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ

ಕಲಾಹಂಡಿಯ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ, ಕಲಾಹಂಡಿ

1

ಲಭ್ಯವಿರುವ ಸ್ಥಳಾವಕಾಶದ ದೃಷ್ಟಿಯಿಂದ, ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣವು ಒಡಿಶಾದ ಅತಿ ದೊಡ್ಡ ಕ್ರೀಡಾಂಗಣವಾಗಿದೆ.  ಅನೇಕ ದೊಡ್ಡ ಪಂದ್ಯಗಳಾದ ರಣಜಿ ಟ್ರೋಫಿ, ಕಲಾಹಂಡಿ ಕಪ್, ಮತ್ತು ಇನ್ನೂ ಅನೇಕ ಪಂದ್ಯಗಳು ಇಲ್ಲಿ ಆಯೋಜಿಸಲ್ಪಡುತ್ತವೆ.  ಸುಪ್ರಸಿದ್ಧ ಕಲಾಹಂಡಿ ಉತ್ಸವವೂ ಕೂಡ ಪ್ರತಿ ವರ್ಷವೂ ಇಲ್ಲಿ ಆಯೋಜಿಸಲ್ಪಡುತ್ತವೆ.

ಕಲಾಹಂಡಿ ಉತ್ಸವವು ಪ್ರತಿವರ್ಷ ಜನವರಿ 14 ರಂದು ಆಯೋಜಿಸಲ್ಪಡುತ್ತದೆ.   ಈ ಉತ್ಸವದಲ್ಲಿ ದೇಶದಾದ್ಯಂತ ಎಲ್ಲಾ ಕಲಾವಿದರ ಅತ್ಯುತ್ತಮವಾದ, ಅಸಂಖ್ಯಾತ ಕುಸುರಿ ಕೆಲಸ ಮತ್ತು ಕರಕೌಶಲ್ಯದ ವಸ್ತುಗಳು ಪ್ರದರ್ಶನಗೊಳ್ಳುತ್ತವೆ.  ಉತ್ಸವ ಕಾಲದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ಇಲ್ಲಿ ನಡೆಯುತ್ತವೆ.  ಚಳಿಗಾಲದಲ್ಲಿ ನಡೆಯುವ ಈ ಕಾರ್ಯಕ್ರಮವು ಕಲಾಹಂಡಿಯ ಆಕರ್ಷಣೆಗೆ ಹೊಸ ಮೆರುಗನ್ನು ನೀಡುತ್ತದೆ.  ಜನವರಿ ತಿಂಗಳಲ್ಲಿ ಕಲಾಹಂಡಿಗೆ ಭೇಟಿ ನೀಡುವ ಜನರು ಈ ಉತ್ಸವವನ್ನು ಅಸ್ವಾದಿಸಬಹುದಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed