ಕೈಮೂರ್ ಬೆಟ್ಟಗಳಲ್ಲಿ ಈ ಅದ್ಭುತವಾದ ಜಲಪಾತ ಇದೆ. ಇದನ್ನು ಪಿಕ್ ನಿಕ್ ಸ್ಥಳವನ್ನಾಗಿ ಗುರುತಿಸಲಾಗುವುದು ಹೆಚ್ಚು. ಇಲ್ಲಿನ ತಂಪಾದ ನೀರು ಹಾಗೂ ಸುತ್ತಲೂ ಇರುವ ಪ್ರದೇಶ ಇದನ್ನು ಆಟವಾಡಲು ಮತ್ತು ನೀರಿನಲ್ಲಿ ಸಮಯ ಕಳೆಯಲು ಅತ್ಯಂತ ಸೂಕ್ತವಾದ ಸ್ಥಳವನ್ನಾಗಿಸಿದೆ. ಇದು ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಒಂದು ಜಲಪಾತವಾಗಿದೆ.


Click it and Unblock the Notifications