Search
  • Follow NativePlanet
Share
ಮುಖಪುಟ » ಸ್ಥಳಗಳು » ಕೈಮೂರ್ » ಆಕರ್ಷಣೆಗಳು » ಮಾ ಮುಂಡೇಶ್ವರಿ ದೇವಾಲಯ

ಮಾ ಮುಂಡೇಶ್ವರಿ ದೇವಾಲಯ, ಕೈಮೂರ್

8

ಮುಂಡೇಶ್ವರಿ ದೇವಾಲಯ ಶಿವ ಹಾಗೂ ಶಕ್ತಿಯ ಆರಾಧನೆಯ ದೇವಾಲಯವಾಗಿದೆ ಹಾಗೂ ಇದನ್ನು ಮುಂಡೇಶ್ವರಿ ಬೆಟ್ಟಗಳ ಮೇಲೆ ಇದೆ. ಈ ದೇವಾಲಯವನ್ನು ಜಗತ್ತಿನ ಇನ್ನೂ ಪೂಜೆ ನಡೆಯುತ್ತಿರುವ ಅತ್ಯಂತ ಹಳೆಯ ದೇವಾಲಯ ಎಂದು ಕರೆಯಲಾಗುತ್ತದೆ. ಇಲ್ಲಿ ಯಾವುದೇ ಅಡೆ ತಡೆಗಳು ಅಥವಾ ವಿರಾಮವಿಲ್ಲದೆ ಪೂಜೆ ನಡೆಯುತ್ತದೆ. ಇಲ್ಲಿ ಗಣೇಶ, ಸೂರ್ಯ ಹಾಗೂ ವಿಷ್ಣು ದೇವರ ವಿಗ್ರಹಗಳೂ ಇವೆ.

ಭಾರತದ ಪುರಾತತ್ವ ಇಲಾಖೆಯು ಈ ದೇವಾಲಯವನ್ನು ಸುಮಾರು ಕ್ರಿ.ಶ. 108 ರಲ್ಲಿ ಕಟ್ಟಲಾದ ದೇವಾಲಯ ಎಂದು  ಹೇಳಿದೆ ಹಾಗೂ 1915 ರಿಂದ ಇದೊಂದು ಸಂರಕ್ಷಿಸಲ್ಪಟ್ಟ ಕಟ್ಟಡವಾಗಿದೆ. ಮುಂಡೇಶ್ವರಿ ದೇವಾಲಯ ನಗರ ಶೈಲಿಯ ವಾಸ್ತುಶಿಲ್ಪದ ಇನ್ನೊಂದು ಮಾದರಿಯಾಗಿದೆ. ರಾಮನವಮಿ ಮತ್ತು ಶಿವರಾತ್ರಿ ಉತ್ಸವಗಳನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಮಾಡಲಾಗುತ್ತದೆ. ಈ ಉತ್ಸವಗಳ ಸಮಯದಲ್ಲಿ ಭಕ್ತರ ಮಹಾಪೂರವೇ ಹರಿದು ಬರುತ್ತದೆ. ಇದರ ಜೊತೆಗೆ ನವರಾತ್ರಿಯ ಸಮಯದಲ್ಲಿ ಇಲ್ಲಿ ನಡೆಯುವ ವಾರ್ಷಿಕ ಉತ್ಸವದ ಸಮಯದಲ್ಲೂ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat