ಸಿದ್ಧನಾಥ ದೇವಾಲಯ ಬಾಬಾ ರತನ್ ಪುರಿ ದೇವಾಯಲ ಎಂದೂ ಪ್ರಸಿದ್ಧವಾಗಿದೆ. ಇದೊಂದು ಶಿವ ದೇವಾಲಯವಾಗಿದೆ. ಕರ್ಮನಾಶ ನದಿಯ ತಟದಲಿರುವ ಬರೌರಾ ಗ್ರಾಮದಲ್ಲಿ ಈ ದೇವಾಲಯ ಇದೆ. ಬಾಬಾ ಗೋರಖ್ ಪುರ್ ಅವರ ಶಿಷ್ಯ ಸಂತ ರತನ್ ಪುರಿ ಬಾಬಾ ಈ ದೇವಾಲಯವನ್ನು ಕಟ್ಟಿಸಿದ್ದನು.
ಈ ದೇವಾಲಯದಲ್ಲಿ ಧಾರ್ಮಿಕ ಕತ್ತನೆಗಳಿವೆ ಹಾಗೂ ಪ್ರವಾಸಿಗಳಲ್ಲಿ ಬಹಳ ಪ್ರಸಿದ್ಧ ದೇವಾಲಯವಾಗಿದೆ.