Search
  • Follow NativePlanet
Share
ಮುಖಪುಟ » ಸ್ಥಳಗಳು » ಕಬಿನಿ » ಆಕರ್ಷಣೆಗಳು » ಕಬಿನಿ ನದಿ

ಕಬಿನಿ ನದಿ, ಕಬಿನಿ

4

ಕಬಿನಿ ನದಿ ಅಥವಾ ಕಪಿಲಾ ನದಿ ಎಂದೇ ಹೆಸರಾದ ಕಬಿನಿ ನದಿ ನೀರು ಸುಮಾರು 55 ಎಕರೆಗಳಷ್ಟು ಜಾಗೆಯಲ್ಲಿ ವಿಸ್ತೀರ್ಣಗೊಂಡಿದೆ. ನರಸೀಪುರದ ಬಳಿ ಇರುವ ತಿರುಮಕುಡಲೂ ಎಂಬಲ್ಲಿ ಕಾವೇರಿ ನದಿಯನ್ನು ಕಬಿನಿ ಸೇರುತ್ತದೆ.ಪ್ರವಾಸಿಗರು ಕಬಿನಿ ನದಿಗೆ ಅಡ್ಡಲಾಗಿ 1974 ರಲ್ಲಿ ಕಟ್ಟಿರುವ ಅಣ್ಣೆಕಟ್ಟು ನೋಡಬಹುದು. ಈ ಅಣೆಕಟ್ಟು 696 ಮೀ ಉದ್ದ ಮತ್ತು 58 ಮೀಟರ್ ಎತ್ತರವಿದೆ. ಈ ಅಣೆಕಟ್ಟು ಬೀಚನಹಳ್ಳಿ ಎಂಬ ಗ್ರಾಮದ ಬಳಿ ಕಟ್ಟಲಾಗಿದ್ದು, ಹೆಗ್ಗಡೆದೇವನಕೋಟೆಯಿಂದ ಹೋಗಬಹುದಾಗಿದೆ.ಕಬಿನಿ ಪ್ರದೇಶಕ್ಕೆ ಬರುವ ಪ್ರವಾಸಿಗರು ನಾಗರಹೊಳೆ ಅಭಯಾರಣ್ಯಕ್ಕೂ ಭೇಟಿ ನೀಡಬಹುದು. ಇಲ್ಲಿ ಏಷಿಯನ್ ಆನೆಗಳ ಸಂಖ್ಯೆ ಬಹಳಷ್ಟಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun