Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಗ ಜಲಪಾತ » ಆಕರ್ಷಣೆಗಳು » ಲಿಂಗನಮಕ್ಕಿ ಅಣೆಕಟ್ಟು

ಲಿಂಗನಮಕ್ಕಿ ಅಣೆಕಟ್ಟು, ಜೋಗ ಜಲಪಾತ

2

ಜೋಗ ಜಲಪಾತದಿಂದ 6 ಕಿ.ಮೀ. ದೂರದಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಲಾಗಿದ್ದು, ಇದು ಸಾಗರ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣವೆನಿಸಿಕೊಂಡಿದೆ.ಈ ಆಣೆಕಟ್ಟಿನಿಂದ ಬೆರಗುಗೊಳಿಸುವಂಥ ದಟ್ಟವಾದ ಕಾಡಿನ ದ್ವೀಪಗಳನ್ನು ನೋಡಬಹುದಾಗಿದ್ದು, ಚಿತ್ರ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಲ್ಲಿಯ ನಿಸರ್ಗದಾನಂದದ ಸವಿಯನ್ನು ಅನುಭವಿಸಲು ಮಳೆಗಾಲದ ಕಾಲವು ಸೂಕ್ತವಾಗಿರುತ್ತದೆ. ಇದನ್ನು 1964ರಲ್ಲಿ ಕರ್ನಾಟಕ ಸರ್ಕಾರ ನಿರ್ಮಿಸಿದೆ. ಈ ಅಣೆಕಟ್ಟು 2.4 ಕಿ.ಮೀ. ಉದ್ದವಿದೆ. ಅಣೆಕಟ್ಟೆಯ ಎತ್ತರ 1819 ಅಡಿ. 4368 ಮಿಲಿಯನ್ ಮೀಟರ್ ಕ್ಯೂಬ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಅಣೆಕಟ್ಟೆಯಲ್ಲಿ ಮಹಾತ್ಮಾ ಗಾಂಧಿ ಜಲವಿದ್ಯುತ್ ಉತ್ಪಾದನಾ ಘಟಕ ಕೂಡ ಕಾರ್ಯ ನಿರ್ವಹಿಸುತ್ತದೆ.

ಈ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರಿನ ಪ್ರಮುಖ ಮೂಲ ಮಳೆ, ಹಾಗೂ ಚಕ್ರ, ಸವಾಹಕ್ಲು ಜಲಾಶಯಗಳು. ಈ ಎರಡೂ  ಜಲಾಶಯಗಳನ್ನೂ ಲಿಂಗನಮಕ್ಕಿಯೊಂದಿಗೆ ಸಣ್ಣ ಕಣಿವೆಯ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಕಾಡುಗಳಿಂದ ಸುತ್ತುವರೆದಿರುವ ದ್ವೀಪಗಳ ಸುಂದರ ನೋಟ ಹಾಗೂ ಹಸಿರು ತುಂಬಿಕೊಂಡಿರುವ ಬೆಟ್ಟಗಳ ಇಳಿಜಾರು ಪ್ರದೇಶವನ್ನು ಈ ಅಣೆಕಟ್ಟಿನಿಂದ ವೀಕ್ಷಿಸಬಹುದು. ಮಳೆಗಾಲದ ಸಮಯದಲ್ಲಿ  ಅಣೆಕಟ್ಟು ತುಂಬಿರುವುದರಿಂದ ಈ ಸಮಯದಲ್ಲೇ ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed