Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಗ ಜಲಪಾತ » ಹವಾಮಾನ

ಜೋಗ ಜಲಪಾತ ಹವಾಮಾನ

ಜೋಗ್ ಜಲಪಾತಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ  ಜೂನ್ ನಿಂದ ಸೆಪ್ಟೆಂಬರ್  ತಿಂಗಳುಗಳು, ಈ ಸಮಯದಲ್ಲಿ ಜಲಪಾತವು ಮನಸೂರೆಗೊಳ್ಳುತ್ತದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಮೇ) : ಬೇಸಿಗೆಗಾಲದಲ್ಲಿ ಜೋಗ ಜಲಪಾತ ಪ್ರದೇಶದಲ್ಲಿ ಉಷ್ಣಾಂಶ 40 ಡಿಗ್ರಿ ಸೆ.ವರೆಗೂ ತಲುಪಿರುತ್ತದೆ. ಅತೀ ಕಡಿಮೆ ಎಂದರೆ 22 ಡಿಗ್ರಿ ಸೆ.

ಮಳೆಗಾಲ

(ಜೂನ್ ನಿಂದ  ಸೆಪ್ಟೆಂಬರ್ ): ಮಳೆಗಾಲದ ಸಂದರ್ಭದಲ್ಲಿ ಜೋಗ ಮತ್ತು ಸಮೀಪದ ಸ್ಥಳಗಳಲ್ಲಿ ಅತಿಹೆಚ್ಚಿನ ಮಳೆಯಾಗುವುದರಿಂದ ಜಲಪಾತದ  ಸೌಂದರ್ಯ ಹೆಚ್ಚುತ್ತದೆ ಹಾಗೆಯೇ ಪ್ರವಾಸಿಗರೇ ಸಂಖ್ಯೆಯೂ ಕೂಡ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ ) : ಜೋಗ್ ಜಲಪಾತ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಚಳಿಗಾಲದಲ್ಲಿ ಕನಿಷ್ಠ ಉಷ್ಣಾಂಶವು 10 ಡಿಗ್ರೀ  ಮತ್ತು ಗರಿಷ್ಠ ಉಷ್ಣಾಂಶದ  ಮಟ್ಟ 28 ಡಿಗ್ರೀ ದಾಖಲಾಗುತ್ತದೆ.