Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಗ ಜಲಪಾತ » ಆಕರ್ಷಣೆಗಳು » ದಬ್ಬೆ ಜಲಪಾತ

ದಬ್ಬೆ ಜಲಪಾತ, ಜೋಗ ಜಲಪಾತ

1

ಹೊಸಗದ್ದೆಯ ಸಮೀಪದಲ್ಲೇ ಸಿಗುವ ದಬ್ಬೆ ಜಲಪಾತಕ್ಕೆ ಪ್ರವಾಸಿಗರು ಭೇಟಿ ನೀಡಬಹುದು. ಕಾಡಿನಲ್ಲಿ ಇರುವ ದಬ್ಬೆ ಜಲಪಾತವು ಜೋಗ ಜಲಪಾತದಿಂದ ಹೊರಡುವ ಪ್ರವಾಸಿಗರು ನೋಡಿದರೇನೆ ಒಳ್ಳೆಯದು. ಈ ಜಲಪಾತವು ಬೆಟ್ಟಗುಡ್ಡಗಳ ಮಧ್ಯದಲ್ಲಿದ್ದು ಪ್ರಕೃತಿಯ ನಿರ್ಮಲವಾದ ಸೌಂದರ್ಯದಿಂದ ಸುತ್ತುವರೆದಿದೆ. ಈ ದಬ್ಬೆ ಜಲಪಾತವನ್ನು ನೋಡಿದವರು ಅದೃಷ್ಟವಂತರೆಂದೇ ಕರೆಸಿಕೊಳ್ಳುತ್ತಾರೆ ಎನ್ನುವುದು ಈ ಜಲಪಾತದ ವಿಶೇಷ. ಕಾಡಿನ ಮಧ್ಯೆ ಸಣ್ಣ ಕಣಿವೆಗೆ ರಭಸದಿಂದ ಧುಮ್ಮಿಕ್ಕುವ ನೀರಿನ ಈ ಸುಂದರ ನೃತ್ಯದ ದೃಶ್ಯವನ್ನು ಕಂಡರೆ ಪ್ರವಾಸಿಗರಿಗೆ ಬೆರಗಾಗುವುದು ಗ್ಯಾರಂಟಿ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat