Search
  • Follow NativePlanet
Share
ಮುಖಪುಟ » ಸ್ಥಳಗಳು » ಜಿಂದ್ » ಆಕರ್ಷಣೆಗಳು » ವರಾಹ

ವರಾಹ, ಜಿಂದ್

2

ವರಾಹ ಎನ್ನುವುದು ಸಂಸ್ಕೃತ ಪದ. ಇದರ ಅರ್ಥ ಗಂಡು ಹಂದಿ. ಪುರಾಣಗಳ ಪ್ರಕಾರ, ಭಕ್ತರ ಸಂಕಟಗಳನ್ನು ನಿವಾರಿಸಲು ವಿಷ್ಣು ತಳೆದ ಹತ್ತು ಅವತಾರಗಳಲ್ಲಿ ಇದು ಒಂದಾಗಿದೆ. ಮಾನವನ ರೂಪದಲ್ಲಿದ್ದ ಹಿರಣ್ಯಕಶ್ಯಪು ಭೂದೇವಿಯಿಂದ ಭೂಮಿಯನ್ನು ವಶಪಡಿಸಿ ಸಾಗರದಲ್ಲಿ ಹುದುಗಿಸುತ್ತಾನೆ. ಇದೆಲ್ಲವನ್ನು ನೋಡಿದ ವಿಷ್ಣು ಹಂದಿಯ ರೂಪದಲ್ಲಿ ಬಂದು ಸಮದ್ರದಿಂದ ಭೂಮಿಯನ್ನು ಹೊರತರುತ್ತಾನೆ. ವರಾಹನ ಮೂರ್ತಿಯು ಹಂದಿಯ ತಲೆ ಮತ್ತು ಮನುಷ್ಯನ ದೇಹವನ್ನು ಹೊಂದಿದೆ.

ಜಿಂದ್ ನ ಮುಖ್ಯ ನಗರದಿಂದ ಹತ್ತು ಕಿ.ಮೀ. ದೂರದಲ್ಲಿರುವ ಬರಾಹ ಗ್ರಾಮದಲ್ಲಿ ವಿಷ್ಣು ದೇವರಿಗೆ ಸಮರ್ಪಿಸಲಾಗಿರುವ ವರಾಹ ತೀರ್ಥವಿದೆ. ಹಂದಿಯ ರೂಪದಲ್ಲಿ ವಿಷ್ಣು ಈ ಸ್ಥಳದಲ್ಲಿ ನೆಲೆಯಾಗಿದ್ದನೆಂದು ನಂಬಲಾಗಿದೆ.

ಪವಿತ್ರ ಕೊಳದಲ್ಲಿ ಸ್ನಾನ ಮಾಡುವುದರಿಂದ ವಿಷ್ಣುವಿನ ಕೃಪೆ ಸಿಗುತ್ತದೆ. ಅಗ್ನಿ ಸ್ತೋಮಾಕ್ಕೆ ಸಮಾನಾದ ಧಾರ್ಮಿಕ ಶ್ರೇಷ್ಠತೆಯನ್ನು ಇಲ್ಲಿ ನೆಲೆಸಿದವರು ಪಡೆಯಬಹುದು. ಅಗ್ನಿ ಸ್ತೋಮವು ಅಗ್ನಿ ದೇವರಿಗೆ ಮಾಡುವ ಪ್ರಾರ್ಥನೆ ಮತ್ತು ಅಗ್ನಿ ದೇವರನ್ನು ಒಲೈಸಲು ಪ್ರಾಣಿಯನ್ನು ಬಲಿಕೊಡಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed