Search
  • Follow NativePlanet
Share
ಮುಖಪುಟ » ಸ್ಥಳಗಳು » ಜಿಂದ್ » ಆಕರ್ಷಣೆಗಳು » ಶಂಖಿನಿ ತೀರ್ಥ

ಶಂಖಿನಿ ತೀರ್ಥ, ಜಿಂದ್

1

ಹಿಂದೂಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳ ಪ್ರಕಾರ, ಒಂದು ಮಹಿಳೆ ದೈವಿಕ ಶಕ್ತಿಯ ಅಭಿವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ದೈವಿಕ ತಾಯಿಯ ಪ್ರಮುಖ ಲಕ್ಷಣಗಳನ್ನು ಹೊಂದಿರುವಂತಹ ಶಕ್ತಿಯ ಸಂಕೇತ. ಅನುಕಂಪ, ಪ್ರೀತಿ ಮತ್ತು ಉದಾರತೆ ಆಕೆಯ ಇತರ ಲಕ್ಷಣಗಳು.

ಹಿಂದೂ ಪುರಾಣಗಳಲ್ಲಿ ಮಹಿಳೆಯನ್ನು ನಾಲ್ಕು ವಿಭಾಗಳಲ್ಲಿ ವಿಂಗಡಿಸಲಾಗಿದೆ. ಅವುಗಳೆಂದರೆ ಪದ್ಮಿನಿ, ಶಂಖಿನಿ, ಹಸ್ತಿನಿ ಮತ್ತು ಚೈತ್ರಿನಿ. ಈ ನಾಲ್ಕು ವಿಧಗಳಲ್ಲಿ ಶಂಖಿನಿ ಅಥವಾ ಶಂಖದ ಸದ್ಗುಣಗಳನ್ನು ಹೊಂದಿರುವ ಶಂಖ ಮಹಿಳೆ.

ಆಕೆಯ ದೈಹಿಕ ರೂಪವು ಸಮತೋಲಿತವಾಗಿದೆ. ಅರ್ಧ ಮೃದು ಮತ್ತು ಅರ್ಧ ದೃಢ. ಆಕೆ ಸಂಪೂರ್ಣ ಶಕ್ತಿಯನ್ನು ಒಂದಿರುವ ಮತ್ತು ಸ್ವತಂತ್ರೆಯಾಗಿರುವಾಕೆ. ಇದಕ್ಕೆಲ್ಲಾ ಪುರಾಣಗಳ ಉದಾಹರಣೆಯೆಂದರೆ ಶಂಕರಾಚಾರ್ಯರ ತಾಯಿ ಗರ್ಗಿ ಅಥವಾ ವೈದೇಯಿ ಅಥವಾ ರಾಮನ ಪತ್ನಿ ಸೀತೆ.

ಜಿಂದ್ ಜಿಲ್ಲೆಯ ನರ್ವಾನ ತೆಹ್ಸಿಲ್ ನಲ್ಲಿರುವ ಸಂಘನ್ ಗ್ರಾಮದಲ್ಲಿ ಶಂಖಿನಿ ಸ್ವರೂಪಗೆ ಸಮರ್ಪಿಸಿದ ಮಂದಿರವಿದೆ. ಈ ತೀರ್ಥದಲ್ಲಿ ವಿಶೇಷವಾಗಿ ಪ್ರಾರ್ಥನೆ ಮಾಡುವ ಮಹಿಳೆಯರಿಗೆ ಶಂಖಿನಿಯ ವಿಶೇಷ ಆಶೀರ್ವಾದ ಸಿಗುತ್ತದೆ.  

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat