Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾನ್ಸಿ » ಆಕರ್ಷಣೆಗಳು » ರಾಣಿ ಮಹಲ

ರಾಣಿ ಮಹಲ, ಝಾನ್ಸಿ

1

ರಾಣಿ ಮಹಲ ಇದು ರಾಣಿ ಲಕ್ಷ್ಮಿ ಬಾಯಿಯು ವಾಸಿಸುತ್ತಿದ್ದ ಅರಮನೆಯಾದ್ದರಿಂದ ಇದನ್ನು ರಾಣಿ ಮಹಲ ಎಂದು ಕರೆಯುತ್ತಾರೆ. ರಾಣಿ ಲಕ್ಷ್ಮಿ ಬಾಯಿಯು ಝಾನ್ಸಿ ಕೀ ರಾಣಿ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದಾಳೆ. ಇದನ್ನು ನಾವಲಕರ ಕುಟುಂಬದ ಎರಡನೇಯ ರಘುನಾಥನು ನಿರ್ಮಿಸಿದನು. ಈ ಅರಮನೆಯು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ಪ್ರಮುಖ ಪಾತ್ರವನ್ನು ವಹಿಸಿದೆ. 1857 ರಲ್ಲಿ ಬ್ರಿಟಿಷರ ಸೈನ್ಯದ ವಿರುದ್ಧ ಹೋರಾಡಲು ಈ ಅರಮನೆಯು ರಾಣಿ ಲಕ್ಷ್ಮಿ ಬಾಯಿ ಮತ್ತು ಮರಾಠ ಮುಖುಂಡರಾದ ತಾತ್ಯಾ ಟೋಪಿ, ನಾನಾ ಸಾಹೇಬರಿಗೆ ಸ್ಪೂರ್ತಿ ಆಗಿದೆ.

ರಾಣಿ ಮಹಲ್ ಚಪ್ಪಟೆ ಛಾವಣೆ ಉಳ್ಳ ಎರಡು ಅಂತಸ್ತಿನ ಕಟ್ಟಡವನ್ನು ಹೊಂದಿದೆ. ಇದು ಚತುರ್ಭುಜ ಆಕಾರದ ಅಂಗಣದ ಎದುರಿಗೆ ನಿರ್ಮಿಸಲ್ಪಟ್ಟಿದೆ. ಈ ಅಂಗಣದ ಒಂದು ಕಡೆ ಬಾವಿ ಇದ್ದರೆ, ಇನ್ನೊಂದು ಕಡೆ ಕಾರಂಜಿ ಇದೆ. ಈ ಅರಮನೆಯು ದರಬಾರ ಕೋಣೆಯು ಸೇರಿದಂತೆ ಒಟ್ಟು ಆರು ದೊಡ್ಡ ಕೋಣೆಗಳನ್ನು ಒಳಗೊಂಡಿದೆ. ಈ ಕೋಣೆಗಳು ಕಾರಿಡಾರಗಳನ್ನು ಒಳಗೊಂಡಿದ್ದು ಪರಸ್ಪರ ಸಮಾನಂತರದಲ್ಲಿವೆ. ಜೊತೆಗೆ ಈ ಅರಮನೆಯಲ್ಲಿ ಅನೇಕ ಚಿಕ್ಕ ಚಿಕ್ಕ ಕೋಣೆಗಳಿವೆ.

ದರ್ಬಾರ ಹಾಲಿನ ಗೋಡೆಗಳ ಮೇಲೆ ವಿವಿಧ ಸಸ್ಯ ಮತ್ತು ಪ್ರಾಣಿಗಳ ಚಿತ್ರಗಳನ್ನು ಪ್ರಕಾಶವಾದ ಬಣ್ಣಗಳಿಂದ ಚಿತ್ರಿಸಿ ಅಲಂಕರಿಸಲಾಗಿದೆ. ಈ ಅರಮನೆಯ ಬಹುಭಾಗವು ಬ್ರಿಟಿಷರ ಫಿರಂಗಿದಳದ ಅಟ್ಟಹಾಸದ ಪರಿಣಾಮವಾಗಿ ನಾಶವಾಗಿದೆ. ಈಗ ಈ ಅರಮನೆಯನ್ನು ಐತಿಹಾಸಿಕ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat