Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಂಜಗೀರ್-ಚಂಪಾ » ಆಕರ್ಷಣೆಗಳು » ವಿಷ್ಣು ಮಂದಿರ್

ವಿಷ್ಣು ಮಂದಿರ್, ಜಾಂಜಗೀರ್-ಚಂಪಾ

1

ಹಯ್ ಹಯ್ (Hayhay) ವಂಶದ ಚಕ್ರವರ್ತಿಗಳಿಂದ ಸ್ಥಾಪಿಸಲ್ಪಟ್ಟ ವಿಷ್ಣು ಮಂದಿರ್ ಅನ್ನು ಜಾಂಜಗೀರ್ ನಲ್ಲಿರುವ ಪುರಾನಿ ಬಸ್ತಿಯ ಭೀಮ ತಾಲಾಬ್ ನ ಸಮೀಪದಲ್ಲಿ ಕಾಣಬಹುದು.  ಈ ದೇವಸ್ಥಾನವು 12 ನೆಯ ಶತಮಾನದ ಕಾಲದಲ್ಲಿ ನಿರ್ಮಿಸಿದ್ದೆಂದು ಹೇಳಲಾಗಿದ್ದು, ಇದು ಆರಂಭದಲ್ಲಿ ಎರಡು ಬೇರೆ ಬೇರೆ ಭಾಗಗಳಾಗಿ ನಿರ್ಮಾಣಗೊಳ್ಳಲಾರಂಭಿಸಿತು.  ಆದರೆ, ಎರಡೂ ಭಾಗಗಳು ಏಕಕಾಲದಲ್ಲಿ ಸಂಪೂರ್ಣಗೊಳ್ಳದ್ದರಿಂದ, ಎರಡು ಪ್ರತ್ಯೇಕ ದೇವಸ್ಥಾನಗಳ ನಿರ್ಮಾಣಕ್ಕೆ ಇದು ನಾಂದಿಯಾಗಿ, ಇವೆರಡೂ ಕೂಡ ಇಂದಿಗೂ ಸಹ ಅಪೂರ್ಣವಾಗಿಯೇ ಉಳಿದಿವೆ.

ಈ ದೇವಸ್ಥಾನವು ಮನೋಹರವಾದ ಪುರುಷ ಮತ್ತು ಸ್ತ್ರೀ ದೇವತೆಗಳ ಪ್ರತಿಮೆಗಳನ್ನು ಹೊಂದಿದ್ದು, ಇದರೊಂದಿಗೆ ದೇವ ಪುರುಷರೆಂದು ಕರೆಯಲ್ಪಡುವ ಗಂಧರ್ವರು ಮತ್ತು ಕಿನ್ನರರ ಮೂರ್ತಿಗಳಿದ್ದು, ಸಂದರ್ಶಕರಿಗೆ ಮುದ ನೀಡುತ್ತವೆ.  ಈ ದೇವಸ್ಥಾನವು ಸ್ಥಳೀಯವಾಗಿ, ನಕಾತಾ ಮಂದಿರ್ ಎಂದು ಪ್ರಸಿದ್ಧವಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed