Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಂಜಗೀರ್-ಚಂಪಾ » ಆಕರ್ಷಣೆಗಳು » ಅದ್ಭಾರ್

ಅದ್ಭಾರ್, ಜಾಂಜಗೀರ್-ಚಂಪಾ

1

ಛತ್ತೀಸ್ ಘಡ್ ದ ಪ್ರಮುಖವಾದ ಯಾತ್ರಾಸ್ಥಳಗಳಲ್ಲಿ ಒಂದೆಂದು ಪರಿಗಣಿತವಾದ ಅದ್ಭಾರ್  ಅಷ್ಟ ಭುಜಿ (Adbhar Ashtbhuji) ಯು ಅತ್ಯಂತ ಪ್ರಾಚೀನವಾದ ಧಾರ್ಮಿಕ ಸ್ಥಳವಾಗಿದ್ದು, ಇದು ಸ್ತ್ರೀ ದೇವತೆಯಾದ, ಎಂಟು ಭುಜಗಳುಳ್ಳ ದೇವಿಗೆ ಸಮರ್ಪಿತವಾಗಿದೆ.  "ಜ್ಯೋತಿ ಕಲಶ್" ಗಳೆಂದು ಬಹಳ ಪ್ರಸಿದ್ಧವಾಗಿ ಕರೆಯಲ್ಪಡುವ ದೀಪಗಳನ್ನು ನವರಾತ್ರಿಯ ಪರ್ವ ದಿನಗಳಂದು ಇಲ್ಲಿ ಬೆಳಗಿಸುತ್ತಾರೆ.  ಆಗ ಈ ದೇವಸ್ಥಾನವು ಸಂದರ್ಶಕರಿಗೆ ಅತಿ ಮನೋಹರವಾದ ದೃಶ್ಯವನ್ನು ಉಣಬಡಿಸುತ್ತದೆ.

ಅದ್ಭಾರ್ ದೇವಸ್ಥಾನವು ಮಹಾನ್ ವಾಸ್ತುಶಿಲ್ಪ ವಿನ್ಯಾಸವನ್ನು ಹೊಂದಿದ್ದು, ಇಲ್ಲಿ ಆಚಾರ ವಿಚಾರ ಮತ್ತು ಸಂಪ್ರದಾಯಗಳನ್ನು ಬಹು ಅಚ್ಚುಕಟ್ಟಾಗಿ ಅನುಸರಿಸಲಾಗುತ್ತದೆ ಎಂದು ಹೇಳಲಾಗಿದೆ. ಅದ್ಭಾರ್  ದೇವಸ್ಥಾನವನ್ನು ಛತ್ತೀಸ್ ಘಡ್ ನ ಎಲ್ಲಾ ಪ್ರಮುಖ ಭಾಗಗಳಿಂದಲೂ ಸುಲಭವಾಗಿ ತಲುಪಬಹುದಾಗಿದೆ.  ಅದ್ದರಿಂದ, ಇಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಸಂದರ್ಶಕರಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun