Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಸಲೀಂ ಸಿಂಗ್ – ಕಿ – ಹವೇಲಿ

ಸಲೀಂ ಸಿಂಗ್ – ಕಿ – ಹವೇಲಿ, ಜೈಸಲ್ಮೇರ್

1

ಸಲೀಂ ಸಿಂಗ್ – ಕಿ – ಹವೇಲಿಯು ಜೈಸಲ್ಮೇರ್ ರೈಲು ನಿಲ್ದಾಣಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಸುಂದರವಾದ ಕಟ್ಟಡವನ್ನು 1815 ರಲ್ಲಿ ಸಲೀಂ ಸಿಂಗ್ ನಿರ್ಮಿಸಿದನು ಈ ಹವೇಲಿಯ ಮುಂಭಾಗವು ಹಡಗಿನ ಆಕಾರದಲ್ಲಿರುವುದರಿಂದ ಇದನ್ನು ಜಹಜ್ ಮಹಲ್ ಎಂದು ಸಹ ಕರೆಯುತ್ತಾರೆ. ಈ ಹವೇಲಿಯ ಮೇಲ್ಛಾವಣಿ ಕಮಾನಿನಂತೆ ನೀಲಿಯ ಗುಮ್ಮಟದಿಂದ ಆವೃತವಾಗಿದೆ. ಪ್ರವಾಸಿಗರು ಇಲ್ಲಿ ಮೇಲ್ಛಾವಣಿಯಲ್ಲಿರುವ ಕೆತ್ತಲ್ಪಟ್ಟಿರುವ ಕಂಸಗಳು ನವಿಲಿನ ಹೋಲಿಕೆಯಿಂದ ಕೂಡಿರುವುದನ್ನು ಗಮನಿಸಬಹುದು.

ಸಲೀಂ ಸಿಂಗ್ – ಕಿ – ಹವೇಲಿಯ ನಿರ್ಮಾಣ ಪೂರ್ಣಗೊಂಡ ಕೂಡಲೆ ಮೆಹ್ತಾ ಕುಟುಂಬದವರು ಇಲ್ಲಿ ವಾಸ್ತವ್ಯ ಹೂಡಿದರು. ಈ ಕಟ್ಟಡವು 38 ಮೊಗಸಾಲೆಗಳನ್ನು ಹೊಂದಿದ್ದು, ಒಂದಕ್ಕಿಂತ ಒಂದು ಭಿನ್ನವಾಗಿ ವಿನ್ಯಾಸಗೊಳಿಸಲ್ಪಟ್ಟಿವೆ. ಈ ಕಟ್ಟಡದ ಪ್ರವೇಶದ್ವಾರವು ವಿವಿಧ ಬಗೆಯ ದಂತಗಳಿಂದ ರಕ್ಷಿಸಲ್ಪಟ್ಟಿದೆ. ಪ್ರವಾಸಿಗರು ಜೈಸಲ್ಮೇರ್ ನಗರದಿಂದ ಈ ಹವೇಲಿಗೆ ರಿಕ್ಷಾಗಳ ಮೂಲಕ ತಲುಪಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu