ಜೈಸಲ್ಮೇರ್ ಕೋಟೆಯ ಒಳಭಾಗದಲ್ಲಿರುವ ಲಕ್ಷ್ಮಿನಾಥ್ ದೇವಾಲಯವನ್ನು ಲಕ್ಷ್ಮಿ ಮತ್ತು ವಿಷ್ಣುವಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿರುವ ವಿಗ್ರಹಗಳನ್ನು ಸೇನ್ ಪಾಲ್ ಶಕ್ ದ್ವಿಪಿ ಎಂಬ ಬ್ರಾಹ್ಮಣ ಪ್ರತಿಷ್ಟಾಪಿಸಿದನು. ಈ ದೇವಾಲಯವನ್ನು 1494ರಲ್ಲಿ ರಾವ್ ಲುಂಕರನ್ ರವರ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಯಿತು. ಇದು ಜೈಸಲ್ಮೇರ್ ನಗರದಲ್ಲಿರುವ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.


Click it and Unblock the Notifications