ಖಾಬಾ ಎಂಬುದು ಒಂದು ಸಣ್ಣ ಹಳ್ಳಿಯಾಗಿದ್ದು, ಜೈಸಲ್ಮೇರ್ ನಿಂದ 35 ಕಿ.ಮೀ ದೂರದಲ್ಲಿದೆ.ಖಾಬಾ ಕೋಟೆ ಮತ್ತು ಭೂಗರ್ಭ ಶಾಸ್ತ್ರದ ವಸ್ತು ಸಂಗ್ರಹಾಲಯವು ಈ ಹಳ್ಳಿಯ ಪ್ರವಾಸಿ ಆಕರ್ಷಣೆಗಳಾಗಿವೆ. ಪ್ರವಾಸಿಗರು ಇಲ್ಲಿಗೆ ಭೇಟಿ ಕೊಟ್ಟಾಗ ರಾಜಸ್ಥಾನದ ಸಾಮಾನ್ಯ ಜನರ ಜೀವನ ಶೈಲಿಯ ಮೇಲೆ ಒಂದು ನೋಟವನ್ನು ಹರಿಸಬಹುದು.