ಗೋಪ ಚೌಕ್ ಸೂರ್ಯಸ್ತದ ದೃಶ್ಯಗಳನ್ನು ನೋಡಲು ಹೇಳಿ ಮಾಡಿಸಿದ ತಾಣವಾಗಿ ಖ್ಯಾತಿಪಡೆದಿದೆ. ಇದು ಜೈಸಲ್ಮೇರ್ ಕೋಟೆ ಕೆಳಭಾಗದಲ್ಲಿದ್ದು ಜೈಸಲ್ಮೇರಿನ ಕೇಂದ್ರ ಮಾರುಕಟ್ಟೆ ಚೌಕವಾಗಿದೆ. ಗೋಪ ಚೌಕಿನ ಪಶ್ಚಿಮ ಭಾಗದಲ್ಲಿ ಗಾಂಧಿ ಚೌಕ್ ಇದೆ. ಜೈಸಲ್ಮೇರ್ ಕೋಟೆಯ ಅಖೈ ಪೊಲ್ ಗೋಪ ಚೌಕ್ ಗೆ ಎದುರಿಗೆ ಇದೆ.