Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಮರುಭೂಮಿಯ ಸಾಂಸ್ಕೃತಿಕ ಕೇಂದ್ರ ಮತ್ತು ವಸ್ತು ಸಂಗ್ರಹಾಲಯ

ಮರುಭೂಮಿಯ ಸಾಂಸ್ಕೃತಿಕ ಕೇಂದ್ರ ಮತ್ತು ವಸ್ತು ಸಂಗ್ರಹಾಲಯ, ಜೈಸಲ್ಮೇರ್

1

ಮರುಭೂಮಿಯ ಸಾಂಸ್ಕೃತಿಕ ಕೇಂದ್ರ ಮತ್ತು ವಸ್ತು ಸಂಗ್ರಹಾಲಯವು ಗಡ್ಸಿಸರ್ ರಸ್ತೆಯಲ್ಲಿದ್ದು, ಜೈಸಲ್ಮೇರ್ ನಗರಕ್ಕೆ ಸಮೀಪದಲ್ಲಿದೆ. ಇದು 1997ರಲ್ಲಿ ಸ್ಥಾಪನೆಗೊಂಡಿತು. ಇದು ಸಂಪ್ರದಾಯಿಕವಾದ ವಸ್ತುಗಳನ್ನು, ಅಪರೂಪದ ಪಳೆಯುಳಿಕೆಗಳನ್ನು, ಪ್ರಾಚೀನ ಬರಹಗಳನ್ನು, ಮಧ್ಯಕಾಲೀನ ನಾಣ್ಯಗಳನ್ನು ಮತ್ತು ಸಾಂಪ್ರದಾಯಿಕ ಕಲಾವಸ್ತುಗಳ ಬೃಹತ್ ಸಂಗ್ರಹವನ್ನು ಹೊಂದಿದೆ. ಸಾಂಪ್ರದಾಯಿಕವಾದ ಅಫಿಮು ಮಿಶ್ರಣ ಮಾಡುವ ಪೆಟ್ಟಿಗೆಯಾದ ’ಕರಲ್’ ಇಲ್ಲಿನ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿ ಜವಳಿಗಳನ್ನು, ಕರಕುಶಲ ವಸ್ತುಗಳನ್ನು, ಗೃಹೋಪಯೋಗಿ ವಸ್ತುಗಳನ್ನು , ಹಸ್ತ ಪ್ರತಿಗಳನ್ನು ಕಾಣಬಹುದಾಗಿದೆ. ನಗರದಿಂದ ವಸ್ತು ಸಂಗ್ರಹಾಲಯಕ್ಕೆ ಹೋಗಲು ಆಟೋ ರಿಕ್ಷಾ ಮತ್ತು ರಿಕ್ಷಾಗಳು ದೊರೆಯುತ್ತವೆ. ಈ ಕೇಂದ್ರವು ಸಂದರ್ಶಕರಿಗಾಗಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

 

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu