Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಅಕಲ್ ವುಡ್ ಪಳೆಯುಳಿಕೆ ಉದ್ಯಾನವನ

ಅಕಲ್ ವುಡ್ ಪಳೆಯುಳಿಕೆ ಉದ್ಯಾನವನ, ಜೈಸಲ್ಮೇರ್

1

180 ವರ್ಷಗಳಷ್ಟು ಹಳೆಯ ಸಂರಕ್ಷಿತ ಉದ್ಯಾನವನವಾದ ಅಕಲ್ ವುಡ್ ಪಳೆಯುಳಿಕೆ ಉದ್ಯಾನವನ ಜೈಸಲ್ಮೇರಿನಿಂದ 17 ಕಿ.ಮೀ ದೂರದಲ್ಲಿದೆ. ಈ ಉದ್ಯಾನವನ ಸುಮಾರು 21 ಹೆಕ್ಟೇರ್ ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿ ಪಳೆಯುಳಿಕೆಗಳಾಗಿರುವ ಬೃಹತ್ತಾದ ಮರದ ಕಾಂಡಗಳನ್ನು ಮತ್ತು ಪುರಾತನ ಕಪ್ಪೆ ಚಿಪ್ಪುಗಳನ್ನು ಕಾಣಬಹುದು. ಪುರಾತತ್ವ ಇಲಾಖೆಯ ಅಡಿಯಲ್ಲಿ ಇಲ್ಲಿ ಭವಿಷ್ಯದಲ್ಲಿ ನಡೆಸಲು ಉದ್ದೇಶಿಸಿರುವ ಉತ್ಖನನವು ಮತ್ತಷ್ಟು ಪಳೆಯುಳಿಕೆಗಳನ್ನು ಬೆಳಕಿಗೆ ತರುವುದೆಂಬ ವಿಶ್ವಾಸವನ್ನು ಹೊಂದಲಾಗಿದೆ.

 

One Way
Return
From (Departure City)
To (Destination City)
Depart On
11 May,Mon
Return On
12 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 May,Mon
Check Out
12 May,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 May,Mon
Return On
12 May,Tue