Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು » ಝಲಾನಾ ನೇಚರ್ ಪಾರ್ಕ್

ಝಲಾನಾ ನೇಚರ್ ಪಾರ್ಕ್, ಜೈಪುರ

1

ಝಲಾನಾ ನೇಚರ್ ಪಾರ್ಕ್‌ ಅನ್ನು ನಹಾರಗಢ ಬಯಲಾಜಿಕಲ್‌ ಪಾರ್ಕ್‌ ಎಂದೂ ಕರೆಯುತ್ತಾರೆ. ಇದು ವಿವಿಧ ಪ್ರಬೇಧದ ಪ್ರಾಣಿ ಪಕ್ಷಿಗಳ ತಾಣವಾಗಿದೆ. ಪಾರ್ಕ್‌ ಸುಮಾರು 7.20 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ನಹಾರಗಢ ಕೋಟೆಯ ಪಕ್ಕದಲ್ಲೇ ಈ ಪಾರ್ಕ್‌ ಇದೆ. ದೊಡ್ಡ ಮಟ್ಟದಲ್ಲಿ ಇಲ್ಲಿನ ಕಲ್ಲಿನ ಬಂಡೆಗಳಿವೆ. ಹುಲಿಗಳು, ಮಂಗಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳನ್ನು ಪ್ರವಾಸಿಗರು ಇಲ್ಲಿ ನೋಡಬಹುದು. ವಲಸೆ ಹಕ್ಕಿಗಳನ್ನು ಮತ್ತು ಸ್ಥಳೀಯ ಪಕ್ಷಿಗಳನ್ನು ಇಲ್ಲಿ ವೀಕ್ಷಿಸಬಹುದು. ಪ್ರವಾಸಿಗರು ಜಂಗಲ್ ಸಫಾರಿಯನ್ನೂ ಇಲ್ಲಿ ಕೈಗೊಳ್ಳಬಹುದು. ಈ ಮೂಲಕ ಪಾರ್ಕ್‌ನ ಸೌಂದರ್ಯವನ್ನು ಸವಿಯಬಹುದು.

 

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat