Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂಫಾಲ್ » ಆಕರ್ಷಣೆಗಳು » ಮಹಿಳಾ ಮಾರುಕಟ್ಟೆ ಅಥವಾ ಇಮಾ ಕೈಥಲ್

ಮಹಿಳಾ ಮಾರುಕಟ್ಟೆ ಅಥವಾ ಇಮಾ ಕೈಥಲ್, ಇಂಫಾಲ್

1

ವಿಶ್ವದ ಅತ್ಯಂತ ಅನನ್ಯ ಸ್ಥಳಗಳಲ್ಲಿ ಒಂದಾಗಿರುವ, ಕವೈರಂಬಂದ್ ಬಜಾರ್ ಮತ್ತು ಇಮಾ ಕೈಥೆಲ್ ಮಹಿಳಾ ಮಾರುಕಟ್ಟೆಯಾಗಿದೆ.  ಸಂಪೂರ್ಣವಾಗಿ ಮಹಿಳೆಯರಿಂದಲೇ ನಡೆಸಲ್ಪಡುವ ಇಮಾ ಕೈಥೆಲ್  ಮಾರುಕಟ್ಟೆಯಲ್ಲಿ ನೀವು ಏನು ಬೇಕಾದರೂ ಕೊಂಡುಕೊಳ್ಳಬಹುದು. ಮಾರುಕಟ್ಟೆಯ ಒಂದು ಮೂಲೆಯಲ್ಲಿ ಮಹಿಳೆಯರು ಮೀನನ್ನು ತೂಕಮಾಡುವುದರಲ್ಲಿ ನಿರತರಾದ ಮಹಿಳೆಯರನ್ನು ಕಾಣಬಹುದು. .ಈ ಎಲ್ಲಾ ಗದ್ದಲಗಳ ನಡುವೆ ಮತ್ತೊಂದು ಬದಿಯಲ್ಲಿ,  ಗ್ರಾಹಕರಿಗೆ ಹೊಸದಾಗಿ ಮಾಡಿದಉಣ್ಣೆ ವಸ್ತುಗಳನ್ನು ಮಾರಾಟ ಮಾಡುವ ಮಹಿಳೆಯರನ್ನು ಕಾಣಬಹುದು.

100 ಕ್ಕೂ ಹೆಚ್ಚು ವರ್ಷಗಳ ಹಳೆಯ ಒಂದು ಸಂಪ್ರದಾಯಿಕ ಇಮಾ ಕೈಥೆಲ್,  ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ತೋರಿಸುವ ಶುದ್ಧ ಚಿಹ್ನೆ. ಇಲ್ಲಿ ಒಬ್ಬನೇ ಒಬ್ಬ ಪುರುಷನೂ ಯಾವುದೇ ವಸ್ತುಗಳನ್ನು ಮಾರಾಟ ಮಾಡುವುದುಕಂಡುಬರುವುದಿಲ್ಲ ಮತ್ತು 3000 ಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಿದ್ದಾರೆ. ತರಕಾರಿಗಳು, ಮೀನು, ಕೈಮಗ್ಗ ಮತ್ತು ಕರಕುಶಲ ವಸ್ತುಗಳು ಹೀಗೆ ಇಮಾ ಕೈಥೆಲ್  ನೀವು ಏನುಬೇಕಾದರೂ ಕಾಣಬಹುದು.

ಇಮಾ ಕೈಥಲ್ ಪದದ ಅರ್ಥ ಮಣಿಪುರಿ ಭಾಷೆಯಲ್ಲಿ, ಇಮಾ ಎಂದರೆ ತಾಯಿ ಮತ್ತು ಕೈಥಲ್ ಎಂದರೆ ಮಾರುಕಟ್ಟೆ. ಯಾವುದೇ ಧರ್ಮ, ಬುಡಕಟ್ಟಿನ ಮಹಿಳೆಯರು ಇಲ್ಲಿ ವ್ಯಾಪಾರ ನಡೆಸಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue