Search
  • Follow NativePlanet
Share
ಮುಖಪುಟ » ಸ್ಥಳಗಳು » ಇಗತ್ಪುರಿ » ಆಕರ್ಷಣೆಗಳು » ತ್ರಿಂಗಲವಾಡಿ ಕೆರೆ

ತ್ರಿಂಗಲವಾಡಿ ಕೆರೆ, ಇಗತ್ಪುರಿ

1

ಸ್ವರ್ಗವೇ ಕೆರೆಯ ರೂಪದಲ್ಲಿ ಅವತರಿಸಿದೆಯೇನೋ ಅನ್ನುವಷ್ಟು ಸುಂದರವಾಗಿದೆ ತ್ರಿಂಗಲವಾಡಿ ಕೆರೆ. ಇಗತ್ಪುರಿಯು ಈ ಕೆರೆಯ ಮನೆಯಾಗಿದೆ. ಅಂದರೆ ಈ ಕೆರೆಯ ಉಸ್ತುವಾರಿ ಸದ್ಯ ಇಗತ್ಪುರಿ ಪುರಸಭೆಯ ಅಡಿ ಇದೆ. ಸಾಯಂಕಾಲದ ಸುಮಧುರ ಕ್ಷಣ ಕಳೆಯಲು ಈ ಪ್ರದೇಶ ಹೇಳಿ ಮಾಡಿಸಿದಂತಿದೆ. ಕುಟುಂಬಸಮೇತರಾಗಿ ತೆರಳಿದರೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಆರಾಮವಾಗಿ ಕುಳಿತು ಹರಟೆ ಹೊಡೆಯಲು ಇದು ಸೂಕ್ತ ತಾಣ.

ಈ ಕೆರೆಯ ವಿಹಂಗಮ ನೋಟ ಎಲ್ಲರನ್ನೂ ಸೆಳೆಯುತ್ತದೆ. ಸಮೀಪದಲ್ಲಿಯೇ ಕೋಟೆಯೂ ಇರುವುದರಿಂದ ಇದಕ್ಕೆ ಇನ್ನಷ್ಟು ಬೆಲೆ ಬಂದಿದೆ. ಇಗತ್ಪುರಿ ಸುತ್ತಲೂ ಇರುವ ಪರ್ವತ ಶ್ರೇಣಿಗಳು ಈ ಕೆರೆಗೆ ಇನ್ನಷ್ಟು ಸೌಂದರ್ಯವನ್ನು ತಂದುಕೊಟ್ಟಿವೆ.

ಈ ಕೆರೆ ನೋಡಲು ಮಳೆಗಾಲದಲ್ಲಿ ಇಗತ್ಪುರಿಗೆ ಬರಬೇಕು. ಸುತ್ತಲೂ ಹಚ್ಚ ಹಸಿರು ವಾತಾವರಣ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಮಳೆ ನೀರಿನಿಂದ ಭರ್ತಿಯಾದ ಕೆರೆ ನೋಡಲು ಮನಮೋಹಕವಾಗಿರುತ್ತದೆ. ಅಪರೂಪದ ಪಕ್ಷಿಗಳು ಕೂಡ ಇದೇ ಸಂದರ್ಭದಲ್ಲಿ ಇತ್ತ ಆಗಮಿಸುತ್ತವೆ. ಇವುಗಳ ವೀಕ್ಷಣೆಗೂ ಅವಕಾಶ ಒದಗುತ್ತದೆ. ಕೆರೆ ತೀರದಲ್ಲಿ ನಿಂತು ಇವನ್ನು ವೀಕ್ಷಿಸುವುದು ಪಕ್ಷಿ ಪ್ರೇಮಿಗಳಿಗೆ ಸಿಗುವ ಸುವರ್ಣಾವಕಾಶ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed