Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ಆಕರ್ಷಣೆಗಳು » ನೆಡುಂಖಂಡಂ ಗಿರಿ

ನೆಡುಂಖಂಡಂ ಗಿರಿ, ಇಡುಕ್ಕಿ

1

ಇಡುಕ್ಕಿ ಜಿಲ್ಲೆಯ ಉಡುಮಂಬಚೊಲ ತಾಲೂಕಿನಲ್ಲಿರುವ ನೆಡುಂಖಂಡಂ ಗಿರಿಧಾಮವು ಸಮುದ್ರಮಟ್ಟದಿಂದ 3200 ಅಡಿ ಎತ್ತರದಲ್ಲಿದೆ. ಈ ಗಿರಿಧಾಮವು ಮುನ್ನಾರ್ ಮತ್ತು ತಟ್ಟೆಕಡ್ ಪಕ್ಷಿಧಾಮದ ನಡುವೆ ಇದ್ದು, ಈ ತಾಣವನ್ನು ಕಾಫಿ ಬೆಳೆಯ ತಾಯಿಭೂಮಿಯೆಂದೂ ಕೆರೆಯಲಾಗಿದೆ. ಕೇರಳದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಟಣ್ಣಗಳಲ್ಲಿ ಒಂದಾದ  ಉಡುಮಂಬಚೊಲ ಬೇರೆ ರಾಜ್ಯದಿಂದ ಬರುವವರಿಗೆ ಆಶ್ರಯತಾಣವೂ ಹೌದು. ನಿಮ್ಮ ರಜಾ ದಿನಗಳನ್ನು ಇಲ್ಲಿಯೇ ಕಳೆಯಬಹುದಾಗಿದ್ದು, ನೆಡುಂಖಂಡಂ ಗಿರಿಧಾಮ ಮನಸಿಗೆ ಮುದ ನೀಡುತ್ತದೆ. ಇಲ್ಲಿನ ಕೈಲಾಸಪುರ, ಕಾಲ್ಲುಮೆಕ್ಕಲು ಮುಂತಾದ ಸ್ಥಳಗಳು ನಿಮ್ಮ ನೆಲ ಪ್ರೀತಿಗೆ ಮತ್ತಷ್ಟು ನೀರೆರೆವ ಪ್ರದೇಶಗಳು!

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed