ಕಾರ್ಗಿಲ್: ಗಡಿಯಲ್ಲಿರುವ ಸುಂದರ ತಾಣ
ಸೈನಿಕರ ನೆಲ ಎಂಬ ವಿಶೇಷ ಹೆಸರನ್ನು ಕೂಡ ಹೊಂದಿರುವ ತಾಣ ಕಾರ್ಗಿಲ್. ಜಮ್ಮೂ- ಕಾಶ್ಮೀರ ರಾಜ್ಯದ ಲಡಾಖ್ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಪ್ರದೇಶವಿದೆ. ಶಿಯಾ ಮುಸ್ಲಿಮರು ಇದನ್ನು ಆವರಿಸಿಕೊಂಡಿದ್ದರಿಂದ......
ಪಂಗೊಂಗ್ : ಮೂರು ದೇಶಗಳನ್ನು ಸೇರಿಸುವ ಸರೋವರ
ಪ್ರವಾಸೋದ್ಯಮವನ್ನೇ ಪ್ರಮುಖ ಉದ್ಯಮವನ್ನಾಗಿಸಿ ಕೊಂಡಿರುವ ಜಮ್ಮು-ಕಾಶ್ಮೀರ ರಾಜ್ಯದ ಲೇಹ್ ಜಿಲ್ಲೆಯಲ್ಲಿರುವ ಸರೋವರವೇ ಪಂಗೊಂಗ್ ತ್ಸೊ. ಸ್ಥಳಿಯ ಲಡಾಖಿ ಭಾಷೆಯಲ್ಲಿ "ತ್ಸೊ" ಎಂದರೆ ಸರೋವರ ಎಂದರ್ಥ. ಹಿಮಾಲಯದಲ್ಲಿರುವ ಈ......
ಸಂಕೂ - ಪ್ರಕೃತಿ ವೈಭವ
ಸಂಕೂ ಎಂಬುದು ಜಮ್ಮು ಕಾಶ್ಮೀರದ ಒಂದು ನಗರವಾಗಿದ್ದು, ಕಾರ್ಗಿಲ್ ನಗರದಿಂದ 42 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಪ್ರಕೃತಿಯ ರಮ್ಯ ವಾತಾವರಣದ ನಡುವೆ ನೆಲೆಸಿದ್ದು, ವಿಹಾರಕ್ಕೆ ಬರುವವರಿಗೆ ಹೇಳಿ ಮಾಡಿಸಿದ......
ದ್ರಾಸ್ - ಸಾಹಸಿಗರ ಸ್ವರ್ಗ!
'ಲಡಾಖ್ ನ ದ್ವಾರ' ಎಂತಲೂ ಕರೆಯಲಾಗುವ ದ್ರಾಸ್, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾರ್ಗಿಲ್ ಜಿಲ್ಲೆಯಲ್ಲಿ ನೆಲೆಸಿದೆ. ಈ ಪಟ್ಟಣವು ಸಮುದ್ರಮಟ್ಟದಿಂದ 3280 ಮೀ. ಎತ್ತರದಲ್ಲಿ ನೆಲೆಸಿದೆ. ಪ್ರಪಂಚದಲ್ಲೆ ಸೈಬೀರಿಯಾದ......
ಅಲ್ಚಿ - ಪ್ರಶಾಂತತೆಯ ಸೊಬಗು
ಲಡಾಖ್ ಜಿಲ್ಲೆಯ ಲೇಹ್ ನಲ್ಲಿ ನೆಲೆಗೊಂಡಿರುವ ಜನಪ್ರಿಯ ಹಳ್ಳಿಯೇ ಅಲ್ಚಿ. ಇಂಡಸ್ ನದಿಯ ತಟದಲ್ಲಿ ನೆಲೆಸಿರುವ ಈ ಪ್ರಶಾಂತ ಹಳ್ಳಿಯು ಹಿಮಾಲಯ ಕೇಂದ್ರ ಪ್ರದೇಶದ ಲೇಹ್ ನಿಂದ 70 ಕಿ.ಮೀ ದೂರದಲ್ಲಿದೆ.ತನ್ನಲ್ಲಿರುವ ಅಲ್ಚಿ......
ಅವಂತೀಪುರ - ಅಷ್ಟೊಂದು ಅನ್ವೇಷಿಸಲ್ಪಡದ ಆಧ್ಯಾತ್ಮಿಕ ತಾಣ
ಜಮ್ಮು ಕಾಶ್ಮೀರದಲ್ಲಿನ ಅವಂತೀಪುರ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಶಿವ ಅವಂತೀಶ್ವರ ಮತ್ತು ಅವಂತಿಸ್ವಾಮಿ ವಿಷ್ಣು ಎಂಬ ಎರಡು ಪುರಾತನ ದೇವಸ್ಥಾನಗಳಿವೆ. ಈ ಎರಡೂ ದೇವಸ್ಥಾನಗಳನ್ನು ನಿರ್ಮಿತವಾದದ್ದು 9ನೇ ಶತಮಾನದ......
ಲೇಹ್: ಮಧುರ ಮನೋಹರ ವಿಹಾರಿ ತಾಣ
ಲೇಹ್ ನಗರ ಕಾರಾಕೋರಂ ಮತ್ತು ಹಿಮಾಲಯ ಪರ್ವತಗಳ ಸಾಲಿನ ನಡುವೆ ಇಂಡಸ್ ನದಿಯ ದಂಡೆಯ ಮೇಲಿದೆ. ವರ್ಷಪೂರ್ತಿ ಇಲ್ಲಿನ ಸೌಂದರ್ಯ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ನಗರದ ಬಹುತೇಕ ಭಾಗ 16 ಮತ್ತು 17 ನೇ ಶತಮಾನದ......
ಸರ್ಚು - ವಿಶ್ರಾಂತಿ ಪಡೆಯಲೊಂದು ಸ್ಥಳ
ಸರ್ ಭುಮ್ ಚುನ್ ಎಂತಲೂ ಕರೆಯಲಾಗುವ ಸರ್ಚು ಹಿಮಾಚಲ ಪ್ರದೇಶ ಹಾಗು ಲಡಾಖ್ ನ ಮಧ್ಯದ ಗಡಿ ರೇಖೆಯಲ್ಲಿ ನೆಲೆಗೊಂಡಿದೆ. ಸಮುದ್ರಮಟ್ಟದಿಂದ 4290 ಮೀ. ಎತ್ತರದಲ್ಲಿ ನೆಲೆಗೊಂಡಿರುವ ಇದು, ತನ್ನ ಲಚುಲುಂಗ್ ಲಾ ಮತ್ತು......