Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿದ್ವಾರ » ಆಕರ್ಷಣೆಗಳು » ಮಾನಸ ದೇವಿ ದೇವಾಲಯ

ಮಾನಸ ದೇವಿ ದೇವಾಲಯ, ಹರಿದ್ವಾರ

1

ಮಾನಸ ದೇವಿ ದೇವಾಲಯ, ಒಂದು ಜನಪ್ರಿಯ ಧಾರ್ಮಿಕ ಸ್ಥಳವಾಗಿದೆ. ಹರಿದ್ವಾರ ನಗರದಿಂದ ಸುಮಾರು 3 ಕಿಮೀ ದೂರದಲ್ಲಿ ಇದೆ. ದೇವಾಲಯವು, ಪುರಾತನ ವೇದ ಕಾಲದ ಮಹಾನ್ ಋಷಿ ಮುನಿ ಕಶ್ಯಪ ನ ಮಾನಸ ಪುತ್ರಿ ಹಿಂದೂ ದೇವತೆ, ಮಾನಸ ದೇವಿಗೆ ಸಮರ್ಪಿತವಾಗಿದೆ. ಈ ದೇವತೆ ಸರ್ಪಗಳ ರಾಜ ನಾಗ ವಾಸುಕಿಯ ಪತ್ನಿಯಾಗಿದ್ದಳು.

ದೇವಾಲಯವು ಶಿವಾಲಿಕ್  ಬೆಟ್ಟಗಳಲ್ಲಿ ಬಿಲ್ವ ಪರ್ವತದ ತಪ್ಪಲಿನಲ್ಲಿ ತಪಸ್ಸಿಗೆ ಕುಳಿತಿರುವ ಎರಡು ವಿಗ್ರಹಗಳನ್ನು ಹೊಂದಿದೆ. ಈ ವಿಗ್ರಹಗಳ ಪೈಕಿ ಒಂದು ಎಂಟು ತೋಳುಗಳನ್ನು ಒಳಗೊಂಡಿದೆ. ಇನ್ನೊಂದು, ಐದು ಬಾಹುಗಳು ಮತ್ತು ಮೂರು ಬಾಯಿಗಳನ್ನು ಹೊಂದಿದೆ.

52 ಶಕ್ತಿ ಪೀಠಗಳು (ಹಿಂದೂ ದೇವತೆ ಸತಿ ಅಥವಾ ಶಕ್ತಿಯಿಂದ ಪಾವನಗೊಂಡ ಪೂಜಾ ಸ್ಥಳ) ಈ ದೇವಸ್ಥಾನದ ಒಂದು ಸಿದ್ಧ ಪೀಠಗಳಲ್ಲಿ ತ್ರಿಕೋಣದ ಉತ್ತುಂಗದಲ್ಲಿ ಕಾಣಬಹುದು. ತ್ರಿಕೋನದಲ್ಲಿ ಮಾಯಾ ದೇವಿ, ಚಂಡಿ ದೇವಿ ಮತ್ತು ಮಾನಸ ದೇವಿ ಈ ಮೂರು ದೇವಾಲಯಗಳನ್ನೂ ಕಾಣಬಹುದು. ಈ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಭಕ್ತರು ತಮ್ಮ ಇಚ್ಛೆ ಪೂರೈಸಿಕೊಡೆಂದು ದೇವತೆಗೆ ಹರಕೆ ಹೊತ್ತು, ಇಲ್ಲಿನ ಪವಿತ್ರ ಮರದ ಸುತ್ತಲೂ ದಾರವನ್ನು ಕಟ್ಟುತ್ತಾರೆ. ಹಾರೈಕೆ ಪೂರ್ಣಗೊಂಡ ನಂತರ, ಮರದಿಂದ ಈ ದಾರವನ್ನು ಬಿಚ್ಚಬೇಕು. ಪ್ರವಾಸಿಗರು ಕೇಬಲ್ ಕಾರ್ ಮೂಲಕ, 'ದೇವಿ ಉಡನ್ ಕಟೋಲಾ’ ಎಂದು ಜನಪ್ರಿಯವಾಗಿರುವ ದೇವಸ್ಥಾನವನ್ನು ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed